Heart Attack: ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್​ಗೆ ಹೃದಯಾಘಾತ

ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರಿಗೆ ಹೃದಯಾಘಾತವಾಗಿತ್ತು. ಈ ಸುದ್ದಿಯನ್ನು ನಟಿ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.

First published:

  • 17

    Heart Attack: ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್​ಗೆ ಹೃದಯಾಘಾತ

    ನಟ ಸುಶ್ಮಿತಾ ಸೇನ್ ಅವ ಎರಡು ದಿನಗಳ ಹಿಂದೆ ಹೃದಯಾಘಾತವಾಗಿದೆ. ನಟಿ ಈ ವಿಚಾರವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ತಿಳಿದು ಅವರ ಅಭಿಮಾನಿಗಳೂ ಆತಂಕಗೊಂಡಿದ್ದಾರೆ.

    MORE
    GALLERIES

  • 27

    Heart Attack: ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್​ಗೆ ಹೃದಯಾಘಾತ

    ಅಭಿಮಾನಿಗಳು ಅವರ ಆರೋಗ್ಯಕ್ಕಾಗಿ ಹಾರೈಸಿ ಕಮೆಂಟ್ ಮಾಡಿದ್ದಾರೆ. ನಿಮ್ಮ ಹೃದಯವನ್ನು ಖುಷಿಯಾಗಿಡಿ. ಧೈರ್ಯವಾಗಿಡಿ. ನಿಮಗೆ ಯಾವಾಗ ಬೇಕೋ ಆಗ ನಿಮ್ಮ ಮನಸು ನಿಮ್ಮ ಜೊತೆ ನಿಲ್ಲುತ್ತದೆ ಸೋನಾ ಎಂದು ನನ್ನ ತಂದೆ ಹೇಳಿದ್ದಾರೆ ಎಂದು ನಟಿ ತಿಳಿಸಿದ್ದಾರೆ.

    MORE
    GALLERIES

  • 37

    Heart Attack: ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್​ಗೆ ಹೃದಯಾಘಾತ

    ಕೆಲವು ದಿನ ಹಿಂದೆ ನನಗೆ ಹೃದಯಾಘಾತವಾಯಿತು. ಆಂಗ್ನಿಯೋಪ್ಲಾಸ್ಟಿ ಆಗಿದೆ. ಸ್ಟಂಟ್ ಅಳವಡಿಸಲಾಗಿದೆ. ನನ್ನ ಕಾರ್ಡಿಯಾಲಜಿಸ್ಟ್ ನನಗೆ ಬಿಗ್ ಹಾರ್ಟ್ ಇದೆ ಎಂದಿದ್ದಾರೆ ಎಂದು ನಟಿ ಬರೆದಿದ್ದಾರೆ.

    MORE
    GALLERIES

  • 47

    Heart Attack: ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್​ಗೆ ಹೃದಯಾಘಾತ

    ಸಮಯೋಚಿತವಾದ ಸಹಾಯ ಹಾಗೂ ಸಹಕಾರಕ್ಕಾಗಿ ಬಹಳಷ್ಟು ಜನರಿಗೆ ಧನ್ಯವಾದ ಹೇಳಬೇಕು. ಅದನ್ನು ಇನ್ನೊಂದು ಪೋಸ್ಟ್​ನಲ್ಲಿ ತಿಳಿಸುತ್ತೇನೆ. ಇದು ನಿಮಗೆ ಗುಡ್​ನ್ಯೂಸ್ ಕೊಡಲು ಮಾತ್ರ ಎಂದಿದ್ದಾರೆ.

    MORE
    GALLERIES

  • 57

    Heart Attack: ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್​ಗೆ ಹೃದಯಾಘಾತ

    ಎಲ್ಲವೂ ಚೆನ್ನಾಗಿದೆ. ನಾನು ಮತ್ತೊಮ್ಮೆ ಈ ಸುಂದರ ಜೀವನಕ್ಕೆ ನಾನು ಮತ್ತೊಮ್ಮೆ ರೆಡಿಯಾಗಿದ್ದೇನೆ. ಲವ್ ಯೂ ಗಯ್ಸ್ ಎಂದು ಬರೆದ ನಟಿ ಗಾಡ್ ಈಸ್ ಗ್ರೇಟ್ ಎಂದು ಹ್ಯಾಶ್​ಹ್ಯಾಟ್ ಹಾಕಿದ್ದಾರೆ.

    MORE
    GALLERIES

  • 67

  • 77

    Heart Attack: ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್​ಗೆ ಹೃದಯಾಘಾತ

    ಸುಶ್ಮಿತಾ ಅವರು ಆರ್ಯ 3ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2019ರಲ್ಲಿ ಸುಶ್ಮಿತಾ ಸೇನ್ ಅವರು ನಾನು ನನ್ನ ಅನಾರೋಗ್ಯದ ಕಾರಣ ಇನ್​ಸ್ಟಾಗ್ರಾಮ್​ಗೆ ಜಾಯಿನ್ ಆಗುತ್ತಿರುವುದಾಗಿ ಹೇಳಿದ್ದರು.

    MORE
    GALLERIES