Sushmita Sen: ಟ್ರೋಲಿಗರಿಗೆ ಟಾಂಗ್ ಕೊಟ್ಟ ಸುಶ್ಮಿತಾ ಸೇನ್, ನಾನು ಡೈಮಂಡ್ ಡಿಗ್ಗರ್ ಎಂದ ನಟಿ

Sushmita Sen Reply: ಕಳೆದ ಕೆಲವು ದಿನಗಳಿಂದ ಸುಶ್ಮಿತಾ ಸೇನ್ ಇಂಡಸ್ಟ್ರಿಯಲ್ಲಿ ಸುದ್ದಿಯಲ್ಲಿದ್ದಾರೆ. ಲಲಿತ್ ಮೋದಿ ಜೊತೆಗಿನ ಅವರ ಡೇಟಿಂಗ್ ವಿಚಾರ ಬೆಳಕಿಗೆ ಬಂದ ನಂತರ ಅದೇ ಚರ್ಚೆ ನಡೆಯುತ್ತಿದೆ. ಹಲವು ಸೆಲೆಬ್ರಿಟಿಗಳು ಈ ವಿಷಯದ ಬಗ್ಗೆ ಶಾಕಿಂಗ್ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.ಸುಶ್ಮಿತಾ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಎದುರಿಸಿದ್ದಾರೆ. ಇದೀಗ ಈ ಟ್ರೋಲ್ಗಳಿಗೆ ಸುಶ್ಮಿತಾ ಉತ್ತರ ನೀಡಿದ್ದಾರೆ.

First published: