ಮಾಲ್ಡೀವ್ಸ್​ ಸಮುದ್ರ ಕಿನಾರೆಯಲ್ಲಿ ಬಿಕಿನಿ ತೊಟ್ಟು ಮಿಂಚುತ್ತಿರುವ ಭುವನ ಸುಂದರಿ ಸುಷ್ಮಿತಾ ಸೇನ್​; ಇಲ್ಲಿವೆ ಫೋಟೋಗಳು

ಬಾಲಿವುಡ್ ಖ್ಯಾತ ನಟಿ ಸುಷ್ಮಿತಾ ಸೇನ್ ಸದ್ಯ ಮಾಲ್ಡೀವ್ಸ್ನಲ್ಲಿ ರಿಲಾಕ್ಸ್ ಮೂಡಿನಲ್ಲಿದ್ದಾರೆ. 40ರ ಹರೆಯದಲ್ಲೂ 20ರಂತೆ ಕಂಗೋಳಿಸುವ ಭುವನ ಸುಂದರಿ ಸುಷ್ಮಿತಾ ಸೇನ್ ಪ್ರಿಯಕರನೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಬಿ-ಟೌನ್ನ ಬಿಗ್ ಬಿ ಅಮಿತಾಭ್, ಸಲ್ಮಾನ್ ಖಾನ್, ಗೋವಿಂದ, ಶಾರುಖ್ ಖಾನ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದರು. ‘ಮೇ ಹೂ ನ’, ‘ಬಿವಿ ನಂ ಒನ್’, ‘ಆಂಕೆ’ ಸೇರಿದಂತೆ ಅದೆಷ್ಟೋ ಹಿಟ್ ಚಿತ್ರಗಳಲ್ಲಿ ಅಭಿನಯಿಸಿ, ಬಾಲಿವುಟ್​​ ಟಾಪ್ ನಟಿಯರ ಸಾಲಿನಲ್ಲಿದ್ದವರು. 1996ರಲ್ಲಿ ‘ದಸ್ತಕ್’ ಸಿನಿಮಾದ ಮೂಲಕ ಬಿ-ಟೌನ್ಗೆ ಎಂಟ್ರಿ ಕೊಟ್ಟ ಈ ಬೆಡಗಿ ತೆಲುಗು ತಮಿಳಿನಲ್ಲೂ ಅಭಿನಯಿಸಿದ್ದಾರೆ. ಇದೀಗ ನಟಿ ಸುಷ್ಮೀತಾ ಸೇನ್ ಪ್ರಿಯಕರ ರೋಹ್ಮನ್ ಶ್ಲಾವ್ ಜೊತೆ ಕಾಲ ಕಳೆಯುತ್ತಿದ್ದಾರೆ.

First published: