Sushmita Sen: ಅಕ್ಕನ ಪ್ರೇಮ್​ ಕಹಾನಿ ಬಗ್ಗೆ ತಮ್ಮನ ಶಾಕಿಂಗ್​ ಹೇಳಿಕೆ! ಹುಡುಗನ್ನ ಬಿಟ್ಟು ಅಂಕಲ್​ ಹಿಂದೆ ಯಾಕ್​ ಹೋದ್ರು ಅಂತ ಟ್ರೋಲ್​

ಸುಶ್ಮಿತಾ ಸೇನ್ ಮತ್ತೊಮ್ಮೆ ಹಾಟ್ ಟಾಪಿಕ್ ಆಗಿದ್ದಾರೆ. ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಬಾಲಿವುಡ್ ತಾರೆ ಸುಶ್ಮಿತಾ ಸೇನ್ ಜೊತೆಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್‌ನ ಮೊದಲ ಅಧ್ಯಕ್ಷ ಮತ್ತು ಕಮಿಷನರ್ ಆಗಿರುವ ಮೋದಿ ಅವರು ನಟಿಯೊಂದಿಗೆ ಡೇಟಿಂಗ್ ನಡೆಸುತ್ತಿರುವುದಾಗಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

First published: