Sushmita Sen-Rohman Shawl: ಸುಶ್ಮಿತಾ-ರೊಹ್ಮಾನ್ ಲವ್ ಸ್ಟೋರಿಗೆ ಎರಡರ ಸಂಭ್ರಮ: ಇಲ್ಲಿದೆ ಮಾಜಿ ಭುವನ ಸುಂದರಿ ಬರೆದ ರೊಮ್ಯಾಂಟಿಕ್ ಪೋಸ್ಟ್..!
ಸುಶ್ಮಿತಾ ಸೇನ್ ಹಾಗೂ ಅವರ ಬಾಯ್ಫ್ರೆಂಡ್ ರೊಹ್ಮಾನ್ ಅವರ ಪ್ರೀತಿಗೆ ಎರಡರ ಸಂಭ್ರಮ. ಇದೇ ಖುಷಿಯಲ್ಲಿ ಈ ಜೋಡಿ ಸಾಮಾಜಿಕ ಜಾಲತಾಣದ ಮೂಲಕ ಒಬ್ಬರಿಗೊಬ್ಬರು ರೊಮ್ಯಾಂಟಿಕ್ ಪೋಸ್ಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಸುಶ್ಮಿತಾ ಹಾಗೂ ರೊಹ್ಮಾನ್ ಇನ್ಸ್ಟಾಗ್ರಾಂ ಖಾತೆ)