Sushmita Sen: ಹೊಸ ಲವ್​ ಸ್ಟೋರಿ ಬಗ್ಗೆ ಹಳೇ ಲವರ್​ ಫಸ್ಟ್​ ರಿಯಾಕ್ಷನ್​! ಸ್ಟಾರ್​​ ನಟಿ ಬಗ್ಗೆ ಹಿಂಗಾ ಹೇಳೋದು?

ಸುಶ್ಮಿತಾ ಸೇನ್ ಇತ್ತೀಚೆಗೆ ಲಲಿತ್ ಮೋದಿ ಜೊತೆ ಡೇಟಿಂಗ್ ನಡೆಸುತ್ತಿರುವುದು ಗೊತ್ತೇ ಇದೆ. ಆದರೆ, ಅವರ ಸಂಬಂಧದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಇತ್ತೀಚೆಗೆ, ಸುಶ್ಮಿತಾ ಅವರ ಮಾಜಿ ಗೆಳೆಯ ರೋಹ್ಮನ್ ಶಾಲ್ ಮಾಜಿ ವಿಶ್ವಂದರಿ ಬಗ್ಗೆ ಕೆಲವು ಆಸಕ್ತಿದಾಯಕ ಕಾಮೆಂಟ್​​ಗಳನ್ನು ಮಾಡಿದ್ದಾರೆ.

First published: