HBD Sushmita Sen: 45ನೇ ವಸಂತಕ್ಕೆ ಕಾಲಿಟ್ಟ ಸುಶ್ಮಿತಾ ಸೇನ್: ಮಕ್ಕಳು ಕೊಟ್ಟ ಸರ್ಪ್ರೈಸ್ ಹೇಗಿತ್ತು ಗೊತ್ತಾ..?
Happy Birthday Sushmita Sen: ಸುಶ್ಮಿತಾ ಸೇನ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಕುಟುಂಬದೊಂದಿಗೆ ಆಚರಿಸಿಕೊಂಡಿದ್ದಾರೆ. ಅಮ್ಮ, ಇಬ್ಬರು ಮಕ್ಕಳು ಹಾಗೂ ಬಾಯ್ಫ್ರೆಂಡ್ ರೋಹ್ಮಾನ್ ಜೊತೆ ಸಂಭ್ರಮಿಸಿದ್ದಾರೆ. (ಚಿತ್ರಗಳು ಕೃಪೆ: ಸುಶ್ಮಿತಾ ಸೇನ್ ಇನ್ಸ್ಟಾಗ್ರಾಂ ಖಾತೆ)