Sushant Singh Rajput: ಸುಶಾಂತ್ ಇಲ್ಲದೇ ಇಂದಿಗೆ 2 ವರ್ಷ, ಜನಮಾನಸದಲ್ಲಿ ಮಾನವ್ ನೆನಪು ಎಂದಿಗೂ ಅಜರಾಮರ

Sushant Singh Rajput Death Anniversary: ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಇಂದಿಗೆ 2 ವರ್ಷಗಳು ಕಳೆದಿವೆ. ಅವರ ಪ್ರೀತಿಯ ವ್ಯಕ್ತಿತ್ವ, ಹೊಸ ವಿಷಯಗಳನ್ನು ಕಲಿಯುವ ಕುತೂಹಲ ಅವರನ್ನೊಬ್ಬ ಪರಿಪೂರ್ಣ ಆಕ್ಟರ್ ಮಾಡಿದೆ. ತನ್ನ ಆಲೋಚನೆಗಳ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿದ್ದ ಸುಶಾಂತ್ ಅವರಿಗಿದ್ದ ಜೀವನದ ಬಗೆಗಿನ ತನ್ನ ದೃಷ್ಟಿಕೋನ ವಿಭಿನ್ನ. ಅಭಿಮಾನಿಗಳಲ್ಲಿ ಸ್ಪೂರ್ತಿ ಹೆಚ್ಚಿಸುವ ಅವರ ಕೆಲ ಮಾತುಗಳು ಇಲ್ಲಿದೆ.

First published: