ಸ್ಯಾಂಡಲ್​ವುಡ್​ನಿಂದ ಸಿನಿ ಜೀವನ ಆರಂಭಿಸಿದ ಈ ನಟಿ ಬೆತ್ತಲಾಗಿ ನಟಿಸಿದರೂ ಗಂಡ ನೋ ಹೇಳುವುದಿಲ್ಲವಂತೆ..!

Surveen Chwla: ಕಿರುತೆರೆಯ ಮೂಲಕ ಬೆಳ್ಳಿತೆರೆಯತ್ತ ಪ್ರಯಾಣ ಬೆಳೆಸಿದ ನಟಿ ಸುರ್ವೀನ್​ ಚಾವ್ಲಾ. ಅದರಲ್ಲೂ ಕನ್ನಡದ ಸಿನಿಮಾದ ಮೂಲಕವೇ ಸಿನಿ ಜೀವನ ಆರಂಭಿಸಿದ ನಟಿ ಹಿಂದಿ, ಪಂಜಾಬಿ, ತೆಲುಗು ಸೇರಿದಂತೆ ಇತರೆ ಭಾಷೆಗಳಲ್ಲೂ ನಟಿಸಿದ್ದಾರೆ. ವಿವಾಹವಾದ ನಂತರವೂ ಬೋಲ್ಡ್​ ದೃಶ್ಯಗಳಲ್ಲಿ ನಟಿಸುವ ಸುರ್ವೀನ್​ ಚಾವ್ಲಾ ಬೋಲ್ಡ್​ ಹೇಳಿಕೆ ಕೊಟ್ಟು ಸುದ್ದಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ಸುರ್ವೀನ್​ ಚಾವ್ಲಾ ಇನ್​ಸ್ಟಾಗ್ರಾಂ ಖಾತೆ)

First published: