ಸದ್ಯ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಜೋರಾಗಿದೆ. ದೊಡ್ಡ ದೊಡ್ಡ ಪ್ರಾಜೆಕ್ಟ್ಗಳು ನಿರ್ಮಾಣವಾಗುತ್ತಿವೆ. ಸ್ಟಾರ್ ನಟರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕಾಲಿವುಡ್ನಲ್ಲಿ ನಟ ಸೂರ್ಯ ಅವರ ಸಿನಿಮಾ ಕೂಡಾ ಸದ್ದು ಮಾಡುತ್ತಿದೆ. ನಟನ ಸಿನಿಮಾದ ಟೈಟಲ್ ಟೀಸರ್ ಸಖತ್ ಸೌಂಡ್ ಮಾಡಿದೆ.
2/ 7
ಸೂರ್ಯ ಅವರ 42ನೇ ಸಿನಿಮಾ ಬಗ್ಗೆ ಭಾರೀ ಕುತೂಹಲವಿತ್ತು. ಇದೀಗ ಸಿನಿಮಾಗೆ ಕಾಂಗುವಾ ಎನ್ನುವ ಟೈಟಲ್ ಫೈನಲ್ ಆಗಿದ್ದು ಟೈಟಲ್ ಟೀಸರ್ ಕೂಡಾ ಬಿಡುಗಡೆ ಮಾಡಲಾಗಿದೆ. ಶಿವ ನಿರ್ದೇಶನದ ಈ ಸಿನಿಮಾದಲ್ಲಿ ಸೂರ್ಯನ ಜೊತೆ ಬಾಲಿವುಡ್ ನಟಿ ದಿಶಾ ಪಠಾನಿ ನಟಿಸಲಿದ್ದಾರೆ.
3/ 7
ತನ್ನ ಸಿನಿಮಾದ ಟೈಟಲ್ ಪೋಸ್ಟ್ ಮಾಡಿದ ನಟ, ಶಿವ ಹಾಗೂ ತಂಡದೊಂದಿಗೆ ಕೆಲಸ ಮಾಡಲು ಖುಷಿಯಾಗುತ್ತಿದೆ. ಕಾಂಗುವಾದ ಟೈಟಲ್ ಲುಕ್ ಹೀಗಿದೆ. ಇದರಲ್ಲಿ ಹದ್ದು, ನಾಯಿ, ಮಾಸ್ಕ್ ಧರಿಸಿದ ಯೋಧ, ಅವನ ಹಿಂದೆ ದೊಡ್ಡ ಆರ್ಮಿ ಈ ಚಿತ್ರಣವನ್ನೆಲ್ಲ ಕಾಣಬಹುದಾಗಿದೆ.
4/ 7
2024ರ ಆರಂಭದಲ್ಲಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವುದಾಗಿ ಚಿತ್ರತಂಡ ತಿಳಿಸಿದೆ. ಸಿನಿಮಾ 3ಡಿಯಲ್ಲಿ ರಿಲೀಸ್ ಆಗಲಿದ್ದು ತಮಿಳು, ಮಲಯಾಳಂ, ತೆಲುಗು, ಕನ್ನಡ, ಹಿಂದಿ ಸೇರಿ ಒಟ್ಟು 10 ಭಾಷೆಗಳಲ್ಲಿ ಬರಲಿದೆ.
5/ 7
ಈ ಸಿನಿಮಾದಲ್ಲಿ ದಿಶಾ ಪಠಾನಿ, ಯೋಗಿ ಬಾಬು, ರೆಡಿನ್ ಕಿಂಗ್ಸ್ಲೇ, ಕೋವೈ ಸರಳ, ದೇವಿ ಶ್ರೀ ಪ್ರಸಾದ್ ಹಲವರು ನಟಿಸಲಿದ್ದಾರೆ. ಈ ಸಿನಿಮಾವನ್ನು ಗ್ರೀನ್ ಸ್ಟುಡಿಯೋಸ್ ನಿರ್ಮಿಸುತ್ತಿದೆ.
6/ 7
ದಿಶಾ ಪಠಾನಿ ಬಾಲಿವುಡ್ನಲ್ಲಿ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಇದೀಗ ಕಾಲಿವುಡ್ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
7/ 7
ಇತ್ತೀಚಿನ ದಿನಗಳಲ್ಲಿ ಪಿರಿಯಡ್ ಡ್ರಾಮಾದಂತಹ ಸಿನಿಮಾಗಳು ಹೆಚ್ಚಾಗಿ ಬರುತ್ತಿರುವ ಸಂದರ್ಭದಲ್ಲಿ ಸೂರ್ಯ ಅವರ ಈ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.
First published:
17
Actor Suriya: ಸೂರ್ಯ ಮುಂದಿನ ಸಿನಿಮಾ ಟೈಟಲ್ ರಿವೀಲ್! ಬಾಲಿವುಡ್ ಚೆಲುವೆ ಹೀರೋಯಿನ್