Rajinikanth: ಜೀವನದಲ್ಲಿ 10 ಪರ್ಸೆಂಟ್​ ಕೂಡ ನೆಮ್ಮದಿ ಇಲ್ಲ ಎಂದ ತಲೈವಾ! ರಜನಿಕಾಂತ್​ ಅವರನ್ನು ಕುಗ್ಗಿಸ್ತಿದ್ಯಾ ಮಗಳ ಡಿವೋರ್ಸ್?

Rajinikanth Life: ರಜನಿಕಾಂತ್ ಡೇಟ್ಸ್ ಗಾಗಿ ಇನ್ನೂ ಹಲವು ಖ್ಯಾತ ಚಿತ್ರ ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ಇಷ್ಟೆಲ್ಲಾ ಖ್ಯಾತಿ ಮತ್ತು ಜನಪ್ರಿಯತೆಯನ್ನು ಗಳಿಸಿರುವ ರಜನಿಕಾಂತ್ ಇತ್ತೀಚೆಗೆ ತಮ್ಮ ಜೀವನದ ಬಗ್ಗೆ ಕೆಲವು ಕಾಮೆಂಟ್‌ಗಳನ್ನು ಮಾಡಿದ್ದು, ಅದು ವೈರಲ್ ಆಗಿದೆ

First published: