Rajinikanth-Jailer: ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಪೋಸ್ಟರ್ ರಿಲೀಸ್; ಹೇಗಿರುತ್ತೆ ಶಿವಣ್ಣ ಲುಕ್?

Rajinikanth 169 Movie :ಸೂಪರ್ ಸ್ಟಾರ್ ನಟ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರದ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದರಲ್ಲಿ ಅವರ ಡ್ಯಾಶಿಂಗ್ ಸ್ಟೈಲ್​ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಪೋಸ್ಟರ್​​ನಲ್ಲಿ ರಜನಿಕಾಂತ್​ ಆ್ಯಕ್ಷನ್ ಮೂಡ್​ನಲ್ಲಿದ್ದಾರೆ.

First published: