Rajinikanth: ಇಂದು 'ರಾಜರತ್ನ'ನಿಗೆ ಕರ್ನಾಟಕ ರತ್ನ ಗೌರವ, ಬೆಂಗಳೂರಿಗೆ ಬಂದಿಳಿದ ತಲೈವಾ ರಜನಿಕಾಂತ್​!

ಇಂಡಿಯನ್​ ಸೂಪರ್​ ಸ್ಟಾರ್​, ಅಭಿಮಾನಿಗಳ ತಲೈವಾ ರಜನಿಕಾಂತ್​ ಬೆಂಗಳೂರಿಗೆ ಬಂದಿಳಿದಿದ್ದಾರೆ. ಬೆಂಗಳೂರಿನ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಸೂಪರ್​ ಸ್ಟಾರ್ ಬಂದಿಳಿದಿದ್ದಾರೆ.

  • News18 Kannada
  • |
  •   | Bangalore [Bangalore], India
First published: