ಸೂಪರ್ ಸ್ಟಾರ್ ರಜನಿಕಾಂತ್ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಇಮೇಜ್ ತಮಿಳಿಗೆ ಸೀಮಿತವಾಗಿಲ್ಲ. ದಕ್ಷಿಣದಲ್ಲಿ ತೆಲುಗು, ಕನ್ನಡ ಮತ್ತು ಮಲಯಾಳಂ ಪ್ರೇಕ್ಷಕರಲ್ಲಿ ತಲೈವಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಷ್ಟೇ ಅಲ್ಲದೆ ತೆಲುಗು, ಹಿಂದಿಯಲ್ಲಿ ಹಲವು ಟಾಪ್ ಹೀರೋಗಳ ಜೊತೆ ಮಲ್ಟಿಸ್ಟಾರರ್ ಸಿನಿಮಾ ಮಾಡಿ ಇಂಡಿಯನ್ ಸೂಪರ್ ಸ್ಟಾರ್ ಎನಿಸಿಕೊಂಡಿರುವ ಇವರಿಗೆ ಇತ್ತೀಚೆಗೆ ಕೇಂದ್ರದಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ. ಅವರು ವಿವಿಧ ಇಂಡಸ್ಟ್ರಿ ಹೀರೋಗಳೊಂದಿಗೆ ಮಾಡಿದ ಮಲ್ಟಿಸ್ಟಾರರ್ ಚಲನಚಿತ್ರಗಳ ಬಗ್ಗೆ ಇಲ್ಲಿದೆ ನೋಡಿ..