Rajinikanth Birthday: ಹ್ಯಾಪಿ ಬರ್ತ್‍ಡೇ ರಜನಿಕಾಂತ್, ಸೂಪರ್ ಸ್ಟಾರ್ ನಟನೆಯ ಐಕಾನಿಕ್ ಚಿತ್ರಗಳ ಪಟ್ಟಿ ಇಲ್ಲಿದೆ

ಶಿವಾಜಿ ರಾವ್ ಗಾಯಕ್ವಾಡ್ ಅಂದ್ರೆ ರಜನಿಕಾಂತ್ 12 ಡಿಸೆಂಬರ್ 1950ರಲ್ಲಿ ಜನಿಸಿದ್ದಾರೆ. ನಟ, ನಿರ್ಮಾಪಕ ಮತ್ತು ಚಿತ್ರಕಥೆಗಾರರಾಗಿ ಐದು ದಶಕಗಳ ಕಾಲದ ಸಿನಿಮಾ ರಂಗದಲ್ಲಿ ಮಿಂಚಿದ್ದಾರೆ. ವೃತ್ತಿಜೀವನದಲ್ಲಿ ಅವರು ತಮಿಳು, ಹಿಂದಿ, ತೆಲುಗು, ಕನ್ನಡ, ಬೆಂಗಾಲಿ ಮತ್ತು ಮಲಯಾಳಂ ಚಲನಚಿತ್ರಗಳನ್ನು ಒಳಗೊಂಡಂತೆ 160 ಚಲನಚಿತ್ರಗಳನ್ನು ಮಾಡಿದ್ದಾರೆ.

First published: