Rajinikanth: ರಜನೀಕಾಂತ್ 170ನೇ ಸಿನಿಮಾ ಅನೌನ್ಸ್! ಇಲ್ಲಿದೆ ಡೀಟೆಲ್ಸ್

ಜಿಕೆಎಂ ತಮಿಳು ಕುಮಾರನ್ ನೇತೃತ್ವದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಸಿನಿಮಾ ಚಿತ್ರೀಕರಣ ಅರಂಭವಾಗಲಿದೆ. ಇನ್ನೇನು ಶುರು ಆಗಲಿರೋ ಈ ಚಿತ್ರ 2024 ರ ಹೊತ್ತಿಗೆ ರಿಲೀಸ್ ಆಗಲಿದೆ ಅಂತಲೂ ಈಗಲೇ ಲೈಕಾ ಮೀಡಿಯಾ ಹೇಳಿಕೊಂಡಿದೆ.

First published:

 • 18

  Rajinikanth: ರಜನೀಕಾಂತ್ 170ನೇ ಸಿನಿಮಾ ಅನೌನ್ಸ್! ಇಲ್ಲಿದೆ ಡೀಟೆಲ್ಸ್

  ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಸಿನಿಮಾದ ಸುದ್ದಿ ಹೊರ ಬಿದ್ದಿದೆ. ಸಿನಿಮಾ ಬಗ್ಗೆ ರಜನೀಕಾಂತ್ ಎಲ್ಲೂ ಇನ್ನೂ ಹೇಳಿಕೊಂಡಿಲ್ಲ. ಆದರೆ ಚಿತ್ರ ನಿರ್ಮಾಣ ಸಂಸ್ಥೆ ಆ ವಿಷಯವನ್ನ ಅಧಿಕೃತವಾಗಿಯೇ ಹೇಳಿಕೊಂಡಿದೆ.

  MORE
  GALLERIES

 • 28

  Rajinikanth: ರಜನೀಕಾಂತ್ 170ನೇ ಸಿನಿಮಾ ಅನೌನ್ಸ್! ಇಲ್ಲಿದೆ ಡೀಟೆಲ್ಸ್

  ಪೊನ್ನಿಯಿನ್ ಸೆಲ್ವನ್​ದಂತಹ ದೊಡ್ಡ ಬಜೆಟ್​ನ ಸಿನಿಮಾ ನಿರ್ಮಿಸಿರೋ ಲೈಕಾ ಮೀಡಿಯಾ ಈ ಒಂದು ಚಿತ್ರವನ್ನ ನಿರ್ಮಿಸೋಕೆ ಮುಂದಾಗಿದೆ.

  MORE
  GALLERIES

 • 38

  Rajinikanth: ರಜನೀಕಾಂತ್ 170ನೇ ಸಿನಿಮಾ ಅನೌನ್ಸ್! ಇಲ್ಲಿದೆ ಡೀಟೆಲ್ಸ್

  ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಜೈಲರ್ ಈಗಾಗಲೇ ಶುರು ಆಗಿದೆ. ಈ ಚಿತ್ರದ ಚಿತ್ರೀಕರಣವೂ ಭರದಿಂದಲೇ ಸಾಗಿದೆ. ಆ ಕೆಲಸ ಇರೋವಾಗ್ಲೇ ರಜನೀಕಾಂತ್ 170ನೇ ಚಿತ್ರದ ಅನೌನ್ಸ್​ಮೆಂಟ್ ಆಗಿದೆ.

  MORE
  GALLERIES

 • 48

  Rajinikanth: ರಜನೀಕಾಂತ್ 170ನೇ ಸಿನಿಮಾ ಅನೌನ್ಸ್! ಇಲ್ಲಿದೆ ಡೀಟೆಲ್ಸ್

  ರಜನೀಕಾಂತ್ ಅಭಿಯದ ಚಿತ್ರವನ್ನ ಟಿ. ಜೆ. ಜ್ಞಾನವೆಲ್ ನಿರ್ದೇಶನ ಮಾಡುತ್ತಿದ್ದಾರೆ. ತಮಿಳಿನ ಹೆಸರಾಂತ ಸಂಗೀತ ನಿರ್ದೇಶಕ ಅನಿರುದ್ಧ ಈ ಚಿತ್ರಕ್ಕೆ ಸಂಗೀತ ಕೊಡ್ತಾಯಿದ್ದಾರೆ.

  MORE
  GALLERIES

 • 58

  Rajinikanth: ರಜನೀಕಾಂತ್ 170ನೇ ಸಿನಿಮಾ ಅನೌನ್ಸ್! ಇಲ್ಲಿದೆ ಡೀಟೆಲ್ಸ್

  ರಜನೀಕಾಂತ್ ಈ ಚಿತ್ರದಲ್ಲಿ ಹೇಗೆಲ್ಲ ಕಾಣುತ್ತಾರೆ ಅನ್ನುವ ಕುತೂಹಲ ಕೂಡ ಇದೆ. ಆದರೆ ಆ ಬಗ್ಗೆ ಎಲ್ಲೂ ಏನೂ ಸುದ್ದಿ ಹೊರಗೆ ಬಂದಿಲ್ಲ. ಲೈಕಾ ಮೀಡಿಯಾ ತನ್ನ ಅಧಿಕೃತ ಪೇಜ್​ಲ್ಲಿ ಈ ವಿಷಯವನ್ನ ಹೇಳಿಕೊಂಡಿದೆ.

  MORE
  GALLERIES

 • 68

  Rajinikanth: ರಜನೀಕಾಂತ್ 170ನೇ ಸಿನಿಮಾ ಅನೌನ್ಸ್! ಇಲ್ಲಿದೆ ಡೀಟೆಲ್ಸ್

  ಸೂಪರ್ ಸ್ಟಾರ್ ರಜನೀಕಾಂತ್ ಅವರ 170ನೇ ಚಿತ್ರವನ್ನ ಲೈಕಾ ಮೀಡಿಯಾ ಮಾಡುತ್ತಿದೆ ಅಂತ ಹೇಳಿಕೊಂಡಿದೆ. ಲೈಕಾ ಮೀಡಿಯಾದ ನಿರ್ಮಾಪಕ ಸುಭಾಸ್ಕರನ್ ತಮ್ಮ ಜನ್ಮ ದಿನದಂದು ಈ ಒಂದು ವಿಷಯವನ್ನ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

  MORE
  GALLERIES

 • 78

  Rajinikanth: ರಜನೀಕಾಂತ್ 170ನೇ ಸಿನಿಮಾ ಅನೌನ್ಸ್! ಇಲ್ಲಿದೆ ಡೀಟೆಲ್ಸ್

  ತಮಿಳು ಮತ್ತು ಇಂಗ್ಲೀಷ್ ಲೆಟರ್ ಮೂಲಕ ಈ ವಿಷಯವನ್ನ ನಿರ್ಮಾಪಕ ಸುಭಾಸ್ಕರನ್ ತಿಳಿಸಿದ್ದಾರೆ. ಆದರೆ ಚಿತ್ರದ ಟೈಟಲ್ ಏನು ಅನ್ನೋದು ಮಾತ್ರ ಇನ್ನೂ ರಿವೀಲ್ ಮಾಡಿಲ್ಲ ನೋಡಿ.

  MORE
  GALLERIES

 • 88

  Rajinikanth: ರಜನೀಕಾಂತ್ 170ನೇ ಸಿನಿಮಾ ಅನೌನ್ಸ್! ಇಲ್ಲಿದೆ ಡೀಟೆಲ್ಸ್

  ಜಿಕೆಎಂ ತಮಿಳು ಕುಮಾರನ್ ನೇತೃತ್ವದಲ್ಲಿಯೇ ಸೂಪರ್ ಸ್ಟಾರ್ ರಜನೀಕಾಂತ್ ಸಿನಿಮಾ ಚಿತ್ರೀಕರಣ ಅರಂಭವಾಗಲಿದೆ. ಇನ್ನೇನು ಶುರು ಆಗಲಿರೋ ಈ ಚಿತ್ರ 2024 ರ ಹೊತ್ತಿಗೆ ರಿಲೀಸ್ ಆಗಲಿದೆ ಅಂತಲೂ ಈಗಲೇ ಲೈಕಾ ಮೀಡಿಯಾ ಹೇಳಿಕೊಂಡಿದೆ.

  MORE
  GALLERIES