Super Dancer Chapter 4: ರಿಯಾಲಿಟಿ ಶೋದಿಂದ ಹೊರಗುಳಿದ್ರಾ ಶಿಲ್ಪಾ ಶೆಟ್ಟಿ..?

Shilpa Shetty Raj Kundra: ಸೂಪರ್​ ಡ್ಯಾನ್ಸರ್​ ಚಾಪ್ಟರ್ 4 ರಿಯಾಲಿಟಿ ಶೋನಲ್ಲಿ ಶಿಲ್ಪಾ ಶೆಟ್ಟಿ ತುಂಬಾ ಸಮಯದಿಂದ ತೀರ್ಪುಗಾರರಾಗಿ ಕಾಣಸಿಕೊಳ್ಳುತ್ತಿದ್ದಾರೆ. ರಾಜ್​ ಕುಂದ್ರಾ ಅವರ ಬಂಧನವಾದಾಗಿನಿಂದ ಶಿಲ್ಪಾ ಶೆಟ್ಟಿ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಈ ವಾರವೂ ಅವರು ಈ ಕಾಯಕ್ರಮದಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಶಿಲ್ಪಾ ಶೆಟ್ಟಿ ಈ ಕಾರ್ಯಕ್ರಮದಿಂದ ಹೊರ ಹೋಗಿದ್ದಾರಂತೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ

First published: