Sunny Leone: ಮಗಳ ಹುಟ್ಟುಹಬ್ಬದ ಉಡುಗೊರೆಗಾಗಿ ಊರೂರು ಸುತ್ತಿದ ಸನ್ನಿ ಲಿಯೋನ್ - ಡ್ಯಾನಿಯಲ್​

Sunny Leone: ನೀಲಿ ಸಿನಿಮಾಗಳಿಗೆ ಗುಡ್​ ಬೈ ಹೇಳಿ ಭಾರತಕ್ಕೆ ಬಂದು ನೆಲೆಸಿ, ಇಲ್ಲಿ ಬಾಲಿವುಡ್​ನಲ್ಲಿ ತನ್ನ ಭವಿಷ್ಯ ಕಂಡುಕೊಂಡವರು ಸನ್ನಿ ಲಿಯೋನ್​. ಇಲ್ಲಿಗೆ ಬಂದ ನಂತರ 2017ರಲ್ಲಿ ಸನ್ನಿ ಮಗಳು ನಿಶಾರನ್ನು ದತ್ತು ಪಡೆದರು. ಈಗ ಮಗುವಿಗೆ ಈಗ 4ನೇ ಹುಟ್ಟುಹಬ್ಬ ಸಂಭ್ರಮ. ಅ.14 ಅಂದರೆ ನಿನ್ನೆ ಸನ್ನಿ ಮಗಳು ನಿಶಾಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. (ಚಿತ್ರಗಳು ಕೃಪೆ: ಸನ್ನಿ ಲಿಯೋನ್​ ಇನ್​ಸ್ಟಾಗ್ರಾಂ)

First published: