ಲಾಕ್​ಡೌನ್​ ಮುಗಿದ ನಂತರ ಸನ್ನಿ ಲಿಯೋನ್​ ಈ ಕೆಲಸ ಮೊದಲು ಮಾಡುತ್ತಾರಂತೆ!

sunny leone: ಲಾಕ್ ಡೌನ್ ವೇಳೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಸನ್ನಿ ಲಿಯೋನ್ ಕೂಡ ಮೂರು ಮಕ್ಕಳನ್ನು ಆರೈಕೆ ಮಾಡುತ್ತಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಮಕ್ಕಳನ್ನು ನೋಡಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವೆಂದು ಹೇಳಿದ್ದಾರೆ.

First published: