Sunny Leone: ಮಾಲ್ಡೀವ್ಸ್​ನಲ್ಲಿ ಸನ್ನಿ ಹವಾ! ಸ್ಟೈಲಿಷ್ ಫೋಟೋಸ್ ವೈರಲ್

Sunny Leone: ಬಾಲಿವುಡ್​ ನಟಿ ಸನ್ನಿ ಲಿಯೋನ್ ಸದ್ಯ ಮಾಲ್ಡೀವ್ಸ್​​ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಕೆಲಸಗಳಿಂದ ಬ್ರೇಕ್ ತೆಗೆದುಕೊಂಡ ನಟಿ ದ್ವೀಪರಾಷ್ಟ್ರದಲ್ಲಿ ರಜಾದಿನಗಳ ಮಜಾ ಅನುಭವಿಸುತ್ತಿದ್ದಾರೆ. ಅಲ್ಲಿಂದ ಸೂಪರ್ ಬೀಚ್ ಬೇಬಿ ಫ್ಯಾಷನ್ ಲುಕ್ಸ್ ಕೂಡಾ ಅಪ್​ಲೋಡ್ ಮಾಡುತ್ತಿದ್ದಾರೆ. ನಟಿಯ ಬೀಚ್ ಫೋಟೋಸ್ ಸದ್ಯ ವೈರಲ್ ಆಗಿವೆ.

First published: