Sunny Leone: ಬಿಕಿನಿ ಪೋಟೊಗೆ ಪೋಸ್​​ ನೀಡಿ ಪಡ್ಡೆಹುಡುಗರ ಹೃದಯದಲ್ಲಿ ಕಿಚ್ಚು ಹಚ್ಚಿದ ಸನ್ನಿ ಲಿಯೋನ್

Sunny Leone: ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್. ನೀಲಿ ಚಿತ್ರತಾರೆಯಾಗಿ ಮಿಂಚಿದ್ದ ಸನ್ನಿ ಲಿಯೋನ್ 2012ರಲ್ಲಿ ಜಿಸ್ಮ್​-2 ಚಿತ್ರದ ಮೂಲಕ ಬಾಲಿವುಡ್​ ಪ್ರವೇಶಿಸಿದರು. ನಂತರ ಜಾಕ್‌ಪಾಟ್, ರಾಗಿಣಿ ಎಂಎಂಎಸ್ 2, ಏಕ್ ಪಹೇಲಿ ಲೀಲಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಲೈಲಾ ಮೈ ಲೈಲಾ, ಬೇಬಿ ಡಾಲ್ ಹಾಗೂ ಕನ್ನಡದ ಸೇಸಮ್ಮಾ ಹಾಡು ಸೇರಿ ಅನೇಕ ಐಟಂ ಸಾಂಗ್ ಗಳಿಗೆ ಸನ್ನಿ ಹೆಜ್ಜೆಹಾಕಿದ್ದಾರೆ. ಇವರ ಇತ್ತೀಚೆಗಿನ ಹಾಟ್​​​ ಫೋಟೋಗಳು ಭಾರೀ ವೈರಲ್​ ಆಗಿವೆ.

First published: