ಸನ್ನಿ ಲಿಯೋನ್ ಸದ್ಯ ಕುಟುಂಬದೊಂದಿಗೆ ವಿದೇಶದಲ್ಲಿದ್ದಾರೆ. ಭಾರತದಲ್ಲಿ ಕೊರೋನಾ ಲಾಕ್ಡೌನ್ ಆರಂಭವಾಗುತ್ತಿದ್ದಂತೆಯೇ ಸನ್ನಿ ಲಿಯೋನ್ ಕುಟುಂಬ ಸಮೇತ ವಿದೇಶಕ್ಕೆ ಹಾರಿದ್ದರು. ವಿದೇಶದಲ್ಲಿ ಪಾರ್ಟಿ ಮಾಡುತ್ತಾ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ ಸನ್ನಿ ಲಿಯೋನ್ ಈಗ ತಮ್ಮ ಭಾನುವಾರ ಹೇಗೆ ಕಳೆಯಿತು ಎಂದು ಒಂದು ಪೋಸ್ಟ್ ಮಾಡಿದ್ದು, ಸಖತ್ ಬೋಲ್ಡ್ ಫೋಟೋ ಹಂಚಿಕೊಂಡಿದ್ದಾರೆ. ಬಿಕಿನಿ ತೊಟ್ಟು ಬೆಡ್ ಮಲಗಿರುವ ಫೋಟೋವನ್ನು ಸನ್ನಿ ಲಿಯೋನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸನ್ನಿ ಲಿಯೋನ್ ಸನ್ನಿ ಲಿಯೋನ್ ಸನ್ನಿ ಲಿಯೋನ್ ಸನ್ನಿ ಲಿಯೋನ್ ಸನ್ನಿ ಲಿಯೋನ್ ಸನ್ನಿ ಲಿಯೋನ್ ಸನ್ನಿ ಲಿಯೋನ್ ಸನ್ನಿ ಲಿಯೋನ್ ಸನ್ನಿ ಲಿಯೋನ್