ಬಾಲಿವುಡ್ ನಟಿ ಸನ್ನಿ ಲಿಯೋನ್ ಈ ಬಾರಿ ಮೊದಲ ಬಾರಿಗೆ ಕಾನ್ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವಾರು ಫೋಟೋಗಳನ್ನು ಕೂಡಾ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
2/ 6
ನಟಿ ಈ ಬಗ್ಗೆ ತಮ್ಮ ಕೆಲವು ವಿಚಾರಗಳನ್ನು ಶೇರ್ ಮಾಡಿದ್ದಾರೆ. ನನ್ನನ್ನು ಈವರೆಗೆ ಜನರು ನೀವು ಕೇವಲ ಆ ಸ್ಟಾರ್ ಎಂದು ಕರೆಯುತ್ತಿದ್ದರು. ಆದರೆ ಇನ್ನು ನನ್ನನ್ನು ಹಾಗೆ ಕರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
3/ 6
ಬಾಲಿವುಡ್ ನಟಿಯಾಗಿ ಗುರುತಿಸಿಕೊಂಡಿರುವ ಸನ್ನಿ ಲಿಯೋನ್ ಅವರು ಈಗ ಕಾನ್ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿ ತಮ್ಮನ್ನು ತಾವು ಪ್ರೂವ್ ಮಾಡಿದ್ದಾರೆ. ನಟಿಯ ರೆಡ್ ಕಾರ್ಪೆಟ್ ಲುಕ್ಸ್ ವೈರಲ್ ಆಗಿವೆ.
4/ 6
ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಜೊತೆ ಬಂದಿದ್ದರು. ನಟಿ ತನ್ನ ಕಾರಿನಿಂದಲೇ ವಿಡಿಯೋ ಮಾಡಿ ಶೇರ್ ಮಾಡಿದ ನಟಿ ಕಾನ್ನಲ್ಲಿ ಹೆಜ್ಜೆ ಹಾಕುವ ಕುರಿತು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದರು.
5/ 6
ಅನುರಾಗ್ ಕಷ್ಯಪ್ ಅವರ ಕೆನೆಡಿ ಸಿನಿಮಾದಲ್ಲಿ ನಟಿ ಸನ್ನಿ ಲಿಯೋನ್ ಅವರು ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ನಟಿ ರಾಹುಲ್ ಭಟ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
6/ 6
ನಟಿಯ ಕೆನೆಡಿ ಸಿನಿಮಾದ ಪ್ರೀಮಿಯರ್ ಶೋ ಕಾನ್ನಲ್ಲಿ ನಡೆದಿತ್ತು. ಸನ್ನಿ ಲಿಯೋನ್ ಅವರನ್ನು ಹೊರತುಪಡಿಸಿ ಸಾರಾ ಅಲಿ ಖಾನ್, ಮೌನಿ ರಾಯ್ ಅವರೂ ಈ ಬಾರು ಕಾನ್ ಡಿಬಟ್ ಮಾಡಿದ್ದಾರೆ.
First published:
16
Sunny Leone: ನೀವಿನ್ನು ನನ್ನನ್ನು ಆ ಸ್ಟಾರ್ ಎನ್ನುವಂತಿಲ್ಲ ಎಂದ ಸನ್ನಿ! ಕಾನ್ ಫೋಟೋದಲ್ಲಿ ಮಿಂಚಿದ್ದು ಹೀಗೆ