Sunny Leone: ಮಲೆಯಾಳಿ ಕುಟ್ಟಿಯಾದ ಸನ್ನಿ ಲಿಯೋನ್: ಇಲ್ಲಿವೆ ಹಾಟ್​ ಫೋಟೋಗಳು​..!

ನಟಿ ಸನ್ನಿ ಲಿಯೋನ್​ ತಮ್ಮ ಫೋಟೋಶೂಟ್​ಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಈಗಲೂ ಸಹ ಸನ್ನಿ ಲಿಯೋನ್​ ಪಕ್ಕಾ ಕೇರಳದ ಕುಟ್ಟಿ ಸ್ಟೈಲ್​ನಲ್ಲಿ ಫೋಟೋಶೂಟ್​ಗೆ ಪೋಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಸನ್ನಿ ಲಿಯೋನ್​ ಇನ್​ಸ್ಟಾಗ್ರಾಂ ಖಾತೆ)

First published: