Sunny Leone: ಬಾತ್​ ಟಬ್​ನಲ್ಲಿ ಕುಳಿತ ಸನ್ನಿ ಲಿಯೋನ್: ಸ್ಟನ್ನಿಂಗ್​ ಲುಕ್ಸ್​ಗೆ ಅಭಿಮಾನಿಗಳು ಫಿದಾ..!

ಸನ್ನಿ ಲಿಯೋನ್ ಸದ್ಯ ತಮ್ಮ ಹೊಸ ಸಿನಿಮಾ ಅನಾಮಿಕಾದಲ್ಲಿ ವ್ಯಸ್ತವಾಗಿದ್ದಾರೆ. ಇದರ ನಡುವೆಯೇ ಅಭಿಮಾನಿಗಳಿಗೆ ತಮ್ಮ ಫೋಟೋಶೂಟ್​ಗಳ ಸ್ಟಿಲ್​ಗಳನ್ನು ಹಂಚಿಕೊಳ್ಳುತ್ತಾ ಟ್ರೀಟ್​ ಕೊಡುತ್ತಿದ್ದಾರೆ. ಬಾತ್​ ಟಬ್​ನಲ್ಲಿ ಕುಳಿತು ಪೋಸ್ ಕೊಟ್ಟ ಫೋಟೋಗಳನ್ನು ಸನ್ನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸನ್ನಿ ಲಿಯೋನ್​ ಟ್ವಿಟರ್​ ಖಾತೆ)

First published: