Sunny Leone in Handcuffs: ಮಾದಕ ಚೆಲುವೆ ಸನ್ನಿ ಲಿಯೋನ್ ಕೈಗೆ ಕೋಳ ಏಕೆ.. ಇಲ್ಲಿದೆ ಇಂಟ್ರೆಸ್ಟಿಂಗ್ ವಿಷಯ

ಬಾಲಿವುಡ್ ಲೈಲಾ ಸನ್ನಿ ಲಿಯೋನ್ ಒಂದು ಝಲಕ್ ಗಾಗಿ ಅಭಿಮಾನಿಗಳು ಆಗುತ್ತಿರುತ್ತಾರೆ. ಪ್ರತಿದಿನ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಕೈಗೆ ಕೋಳ ಹಾಕಿಕೊಂಡಿರುವ ಫೋಟೋವನ್ನು ಬೇಬಿ ಡಾಲ್ ಶೇರ್ ಮಾಡಿಕೊಂಡಿದ್ದಾರೆ.

First published: