Sunny Leone: ಸನ್ನಿ ಫೋಟೋ ವೈರಲ್, ಬ್ರೇಕ್​​ಫಾಸ್ಟ್ ಮಾಡೋವಾಗ್ಲೂ ಈ ಥರ ಬಟ್ಟೇನೇ ಬೇಕಾ ಅಂತಿದ್ದಾರೆ ಫ್ಯಾನ್ಸ್

Sunny leone Maldives Vacation Photos: ಬಾಲಿವುಡ್ ನಟಿ ಸನ್ನಿ ಲಿಯೋನ್ 'ಜಿನ್ನಾ' ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಈಗ ನಟಿ ಮಾಲ್ಡೀವ್ಸ್ ರಜೆಯಲ್ಲಿದ್ದಾರೆ. ಇಲ್ಲಿ ಅವರು ಪತಿ ಡೇನಿಯಲ್ ಅವರೊಂದಿಗೆ ರಜಾ ಸಮಯವನ್ನು ಕಳೆಯುತ್ತಿದ್ದಾರೆ. ದ್ವೀಪರಾಷ್ಟ್ರದಿಂದ ನಟಿ ನಿರಂತರವಾಗಿ ಸ್ವಿಮ್ ಸೂಟ್​​ನಲ್ಲಿ ಫೋಟೋಸ್ ಶೇರ್ ಮಾಡುತ್ತಿದ್ದಾರೆ.

First published: