ಮತ್ತೊಮ್ಮೆ ಮಾದಕ ಮೈಮಾಟದಿಂದ ಪಡ್ಡೆಗಳ ನಿದ್ದೆಗೆಡಿಸಿದ ಸನ್ನಿ ಲಿಯೋನ್
1/ 53
ಬಾಲಿವುಡ್ನ ಮಾದಕ ಮದನಾರಿ ಸನ್ನಿ ಲಿಯೋನ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕೂಡ ತಮ್ಮ ಮಾದಕ ಮೈಮಾಟದಿಂದ ಪಡ್ಡೆಗಳ ಕಣ್ಣು ಕುಕ್ಕಿದ್ದಾರೆ.
2/ 53
ಸಾಮಾನ್ಯವಾಗಿ ಹಾಟ್ ಅ್ಯಂಡ್ ಬೋಲ್ಡ್ ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸನ್ನಿ ಕೆಲ ದಿನಗಳಿಂದ ಹಸಿಬಿಸಿ ದೃಶ್ಯಗಳಿಂದ ದೂರವಿದ್ದರು.
3/ 53
ಇದೀಗ ವಿಭಿನ್ನ ಸ್ಟೈಲ್ನೊಂದಿಗೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಮಾಜಿ ನೀಲಿತಾರೆ ಕಾಣಿಸಿಕೊಂಡಿದ್ದಾರೆ.
4/ 53
ಓಪನ್ ಲಾಂಗ್ ಟಾಪ್ಗೆ ಶಾರ್ಟ್ ಡೆನಿಮ್ ತುಂಡುಡುಗೆ ಧರಿಸಿ ಪೋಸ್ ಫೋಟೋವೊಂದನ್ನು ಸನ್ನಿ ಲಿಯೋನ್ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
5/ 53
ಸಖತ್ ಹಾಟ್ ಆಗಿರುವ ಈ ಫೋಟೋ ಇದೀಗ ಭಾರೀ ವೈರಲ್ ಆಗಿದ್ದು, ಮಾದಕ ಮದನಾರಿಯ ಮೈಮಾಟಕ್ಕೆ ಪಡ್ಡೆಗಳು ಫಿದಾ ಆಗಿದ್ದಾರೆ.
6/ 53
ಕೆಲ ತಿಂಗಳ ಹಿಂದೆ ಸನ್ನಿ ಲಿಯೋನ್ ಪೋಸ್ಟ್ ಮಾಡಿದ್ದ ಹಸಿಬಿಸಿ ಫೋಟೋ ಭಾರೀ ವೈರಲ್ ಆಗಿತ್ತು.
7/ 53
ಇದೀಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿರುವ ಸನ್ನಿ ಲಿಯೋನ್ ಬಾಲಿವುಡ್ನ ಬೇಬಿ ಡಾಲ್ ನಾನೇ ಅಂದಿದ್ದಾರೆ.
8/ 53
ಜಿಸ್ಮ್ 2 ಚಿತ್ರದ ಮೂಲಕ ಬಾಲಿವುಡ್ಗೆ ಲಗ್ಗೆಯಿಟ್ಟ ನೀಲಿತಾರೆ ಬಳಿಕ ಪೋರ್ನ್ ಚಿತ್ರಗಳಿಗೆ ಗುಡ್ಬೈ ಹೇಳಿ ಬಿಟೌನ್ನಲ್ಲೇ ನೆಲೆಯೂರಿದ್ದರು.
9/ 53
ಸದ್ಯ ಹೆಲೆನ್ ಹಾಗೂ ಕೊಕ ಕೊಲ ಎಂಬ ಎರಡು ಚಿತ್ರಗಳಲ್ಲಿ ಸೂಪರ್ ಸನ್ನಿ ಬಣ್ಣ ಹಚ್ಚುತ್ತಿದ್ದಾರೆ.
10/ 53
ಅಷ್ಟೇ ಅಲ್ಲದೆ ಜನಪ್ರಿಯ ರಿಯಾಲಿಟಿ ಶೋ ಸ್ಪ್ಲಿಟ್ಸ್ವಿಲ್ಲಾ 12 ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ.
11/ 53
ತಮ್ಮ ವಿಶೇಷ ಶೈಲಿಯ ಮಾತು, ಮ್ಯಾನರಿಸಂ ಮೂಲಕ ಸನ್ನಿ ಲಿಯೋನ್ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ.
18/ 53
ಸನ್ನಿ ಲಿಯೋನ್ (PC: Sunny Leone FB)
First published: