Sunny Leone: ಸಿಕ್ಕಾಪಟ್ಟೆ ಕ್ಯೂಟ್! ಗ್ರೀನ್ ಗೌನ್​ನಲ್ಲಿ ಬೇಬಿ ಡಾಲ್

Sunny Leone: ಸನ್ನಿ ಲಿಯೋನ್ ಇದೇ ಮೊದಲ ಬಾರಿಗೆ ಕಾನ್​ ರೆಡ್ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ್ದಾರೆ. ಅವರ ಲುಕ್ ಹೇಗಿದೆ ನೋಡಿ.

First published:

 • 17

  Sunny Leone: ಸಿಕ್ಕಾಪಟ್ಟೆ ಕ್ಯೂಟ್! ಗ್ರೀನ್ ಗೌನ್​ನಲ್ಲಿ ಬೇಬಿ ಡಾಲ್

  ಸನ್ನಿ ಲಿಯೋನ್ ಅವರು ಕಾನ್​ನಲ್ಲಿ ಮೊದಲಬಾರಿಗೆ ಹೆಜ್ಜೆ ಹಾಕಿದ್ದಾರೆ. 2023ರಲ್ಲಿ ಮೊದಲಬಾರಿಗೆ ಕಾನ್ ರೆಡ್ ಕಾರ್ಪೆಟ್​​ನಲ್ಲಿ ಹೆಜ್ಜೆ ಹಾಕಲಿರುವ ನಟಿ ಸಖತ್ ಆಗಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ಭರ್ಜರಿ ಲೈಕ್ಸ್ ಬಂದಿದೆ.

  MORE
  GALLERIES

 • 27

  Sunny Leone: ಸಿಕ್ಕಾಪಟ್ಟೆ ಕ್ಯೂಟ್! ಗ್ರೀನ್ ಗೌನ್​ನಲ್ಲಿ ಬೇಬಿ ಡಾಲ್

  ಫ್ರಾನ್ಸ್​​ನಲ್ಲಿ ನಡೆಯುತ್ತಿರುವ ಕಾನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಭಾಗಿಯಾದ ನಟಿ ಸುಂದರವಾಗಿ ಕಾಣಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಅವರ ಸಿನಿಮಾ ಕೆನೆಡಿಯ ಪ್ರೀಮಿಯರ್ ಶೋ ಕೂಡಾ ನಡೆಯಲಿದೆ. ಕಾನ್​ನಲ್ಲಿ ನಿರ್ದೇಶಕ ಅನುರಾಗ್ ಕಷ್ಯಪ್ ಹಾಗೂ ನಟ ರಾಹುಲ್ ಭಟ್ ಕೂಡಾ ಭಾಗವಹಿಸಿದ್ದಾರೆ.

  MORE
  GALLERIES

 • 37

  Sunny Leone: ಸಿಕ್ಕಾಪಟ್ಟೆ ಕ್ಯೂಟ್! ಗ್ರೀನ್ ಗೌನ್​ನಲ್ಲಿ ಬೇಬಿ ಡಾಲ್

  ತುಂಬಾ ಸರಳವಾದ ಮೇಕಪ್​ನಲ್ಲಿ ಸಿಕ್ಕಾಪಟ್ಟೆ ಕ್ಯೂಟ್ ಆಗಿ ಕಾಣಿಸಿದ ನಟಿಯ ಫೋಟೋಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ನಟಿ ಸನ್ನಿ ಲಿಯೋನ್ ಡಾರ್ಕ್ ಗ್ರೀನ್ ಡ್ರೆಸ್ ಧರಿಸಿ ಸೊಂಟದ ಮೇಲೆ ಕೈ ಇಟ್ಟು ಭರ್ಜರಿ ಪೋಸ್ ಕೊಟ್ಟಿದ್ದಾರೆ.

  MORE
  GALLERIES

 • 47

  Sunny Leone: ಸಿಕ್ಕಾಪಟ್ಟೆ ಕ್ಯೂಟ್! ಗ್ರೀನ್ ಗೌನ್​ನಲ್ಲಿ ಬೇಬಿ ಡಾಲ್

  ನಟಿ ಸನ್ನಿ ಲಿಯೋನ್ ಅವರು ಸುಂದರವಾದ ಮ್ಯಾಚಿಂಗ್ ಹೀಲ್ಸ್ ಧರಿಸಿದ್ದರು. ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡ ನಟಿಯ ಫೋಟೋಗಳಿಗೆ 6 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ನೆಟ್ಟಿಗರು ಕಮೆಂಟ್ ಮಾಡಿ ಸೂಪರ್ ಎಂದಿದ್ದಾರೆ.

  MORE
  GALLERIES

 • 57

  Sunny Leone: ಸಿಕ್ಕಾಪಟ್ಟೆ ಕ್ಯೂಟ್! ಗ್ರೀನ್ ಗೌನ್​ನಲ್ಲಿ ಬೇಬಿ ಡಾಲ್

  ಅಭಿಮಾನಿಗಳು ಸನ್ನಿ ಲಿಯೋನ್ ಲುಕ್ ನೋಡಿ ಫಿದಾ ಆಗಿದ್ದಾರೆ. ಸನ್ನಿ ಯಾವಾಗಲೂ ತುಂಬಾ ಸುಂದರವಾಗಿ ಕಾಣಿಸುತ್ತಾರೆ. ಬೇಬಿ ಡಾಲ್​ನಂತೆ ಕಾಣುತ್ತೀರಿ. ಎಷ್ಟೊಂದು ಕ್ಯೂಟ್ ಎಂದಿದ್ದಾರೆ ನೆಟ್ಟಿಗರು.

  MORE
  GALLERIES

 • 67

  Sunny Leone: ಸಿಕ್ಕಾಪಟ್ಟೆ ಕ್ಯೂಟ್! ಗ್ರೀನ್ ಗೌನ್​ನಲ್ಲಿ ಬೇಬಿ ಡಾಲ್

  ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಜೊತೆ ಬಂದಿದ್ದರು. ನಟಿ ತನ್ನ ಕಾರಿನಿಂದಲೇ ವಿಡಿಯೋ ಮಾಡಿ ಶೇರ್ ಮಾಡಿದ ನಟಿ ಕಾನ್​ನಲ್ಲಿ ಹೆಜ್ಜೆ ಹಾಕುವ ಕುರಿತು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 77

  Sunny Leone: ಸಿಕ್ಕಾಪಟ್ಟೆ ಕ್ಯೂಟ್! ಗ್ರೀನ್ ಗೌನ್​ನಲ್ಲಿ ಬೇಬಿ ಡಾಲ್

  ಅನುರಾಗ್ ಕಷ್ಯಪ್ ಅವರ ಕೆನೆಡಿ ಸಿನಿಮಾದಲ್ಲಿ ನಟಿ ಸನ್ನಿ ಲಿಯೋನ್ ಅವರು ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ನಟಿ ರಾಹುಲ್ ಭಟ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

  MORE
  GALLERIES