Sunny Leone: ಸ್ವಿಮ್ಮಿಂಗ್​ ಪೂಲ್​ನಲ್ಲಿ ಸಿಜ್ಲಿಂಗ್​ ಬ್ಯೂಟಿ ಸನ್ನಿ ಲಿಯೋನ್​..!

Sunny Leone Hot Photos: ಮಾದಕ ಮೈಮಾಟ, ಮತ್ತೇರಿಸುವ ನೋಟದಿಂದಲೇ ಅಭಿಮಾನಿಗಳನ್ನು ಮೋಡಿ ಮಾಡುವ ಸಿಜ್ಲಿಂಗ್ ಬ್ಯೂಟಿ ಸನ್ನಿ ಲಿಯೋನ್​. ಬಹಳ ಸಮಯದ ನಂತರ ಬಿಕಿನಿ ತೊಟ್ಟು ಸ್ವಿಮ್ಮಿಂಗ್​ ಪೂಲ್​ನಲ್ಲಿ ತೆಗೆಸಿಕೊಂಡಿರುವ ಹಾಟ್​ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಸನ್ನಿ ಲಿಯೋನ್​. (ಚಿತ್ರಗಳು ಕೃಪೆ: ಸನ್ನಿ ಲಿಯೋನ್​ ಇನ್​ಸ್ಟಾಗ್ರಾಂ ಖಾತೆ)

First published: