Sunny Leone: ಆರೆಂಜ್‌ ಡ್ರೆಸ್‌ನಲ್ಲಿ ಈ ರೇಂಜಿಗೆ ಕಾಣಿಸ್ತಾಳೆ ಸೇಸಮ್ಮ! ಸನ್ನಿ ನೋಡಿ ಸೂರ್ಯನೇ ಸುಸ್ತಾದ್ನಂತೆ!

ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸುವ ಸೇಸಮ್ಮ ಅಲಿಯಾಸ್ ಸನ್ನಿಲಿಯೋನ್ ಹೀಗೆ ಧುತ್ತನೆ ದೇವತೆಯಂತೆ ಬಂತು ನಿಂತಿದ್ದಾರೆ. ಆರೆಂಜ್ ಕಲರ್ ಡ್ರೆಸ್‌ನಲ್ಲಿ ರಂಗಿನ ದೇವತೆಯಂತೆ ಕಂಗೊಳಿಸಿದ್ದಾರೆ. ಅವರ Instagramನ ಇತ್ತೀಚಿನ ಚಿತ್ರಗಳು ಇಲ್ಲಿವೆ…

First published: