Sunny Leone: ನೀಲಿ ಕಡಲ ತೀರದಲ್ಲಿ ಹೈ ಸ್ಲಿಟ್​ ಡ್ರೆಸ್​ ತೊಟ್ಟು ಮಿಂಚಿದ ಸನ್ನಿ ಲಿಯೋನ್​

Sunny Leone: ಸನ್ನಿ ಲಿಯೋನ್ ತಮ್ಮ ಮಾದಕ ನೋಟದಿಂದಲೇ ಪಡ್ಡೆ ಹುಡುಗರ ಮನಸು ಕದಿಯುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಸನ್ನಿ ಲಿಯೋನ್ ಮಾಲ್ಡೀವ್ಸ್​ ಬೀಚ್​ನಲ್ಲಿ ನೀಲಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೊಂದು ಹೊಸ ಫೋಟೋಶೂಟ್​ನಲ್ಲಿ ಸನ್ನಿ ಲಿಯೋನ್ ಮಿಂಚುತ್ತಿದ್ದಾರೆ. ಬೀಚ್​ ಬಳಿ ಮಲ್ಟಿ ಕಲರ್ಸ್​​ ಡ್ರೆಸ್​ ಧರಿಸಿ, ಐಲ್ಯಾಂಡ್ ಗೇಟ್​​ ವೇಗೆ ಇದು ಪರ್ಫೆಕ್ಟ್​ ಡ್ರೆಸ್​ ಎಂದು ಹೇಳಿದ್ದಾರೆ.

First published: