Sunny Leone: ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಕುರಿತಾಗಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ನಿನ್ನೆಯಷ್ಟೆ ನಟಿಯ ವಿರುದ್ಧ ಕೇರಳದಲ್ಲಿ ದಾಖಲಾಗಿರುವ ವಂಚನೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ನಟಿಯ ಲೆಟೆಸ್ಟ್ ಫೋಟೋಶೂಟ್ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ. ಇಲ್ಲಿದೆ ಸನ್ನಿ ಲಿಯೋನ್ ತೆಂಗಿನ ತೋಟದಲ್ಲಿ ಮಾಡಿಸಿರುವ ಲೆಟೆಸ್ಟ್ ಫೋಟೋಶೂಟ್ನ ಚಿತ್ರಗಳು. (ಚಿತ್ರಗಳು ಕೃಪೆ: ಸನ್ನಿ ಲಿಯೋನ್ ಇನ್ಸ್ಟಾಗ್ರಾಂ ಖಾತೆ)