Sunny Leone: ಪಡ್ಡೆಗಳಿಗೆ ಸಮೂಹ ಸನ್ನಿ ಹಿಡಿಸಿದ್ದ ಮಾಜಿ ನೀಲಿ ತಾರೆ ಸನ್ನಿಗೂ ಇತ್ತಂತೆ ಆ ಕಾಯಿಲೆ..!
Sunny Leone: ನೀಲಿ ಸಿನಿಮಾಗಳಿಗೆ ವಿದಾಯ ಹೇಳಿ ಸದ್ಯ ಭಾರತದಲ್ಲೇ ಸೆಟೆಲ್ ಆಗಿರುವ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಬಗ್ಗೆ ಕೆಲವು ವಿಷಯಗಳು ಎಷ್ಟೋ ಜನರಿಗೆ ಗೊತ್ತಿಲ್ಲ. ಹೌದು, ಸನ್ನಿ ಲಿಯೋನ್ ಸಹ ಒಂದು ಭಯಾನಕ ವ್ಯಾದಿಯಿಂದ ಬಳಲುತ್ತಿದ್ದರು.
ಮಾಜಿ ನೀಲಿ ತಾರೆ ನಟಿ ಸನ್ನಿ ಲಿಯೋನ್ ಅವರಿಗೂ ಬಹಳ ಕಾಡಿತ್ತಂತೆ ಈ ವ್ಯಾದಿ
2/ 6
ಸನ್ನಿ ಲಿಯೋನ್ ಎಂದ ಕೂಡಲೇ ನೆನಪಾದೋಗು ಆಕೆಯ ಗ್ಲಾಮರ್ ಹಾಗೂ ನೀಲಿ ಚಿತ್ರಗಳು. ಆದರೆ ಆಕೆ ಜೀವನದಲ್ಲಿ ಎದುರಿಸಿದ ಸಂಕಷ್ಟ ಹಾಗೂ ಅನುಭವಿಸಿದ ಮಾನಸಿಕ ಯಾತನೆ ಬಗ್ಗೆ ತುಂಬಾ ಜನಕ್ಕೆ ಗೊತ್ತೇ ಇಲ್ಲ.
3/ 6
ಆದರೆ ಸನ್ನಿ ಗ್ಲಾಮರ್ ಲೋಕದಲ್ಲಿ ಎಷ್ಟೇ ದೊಡ್ಡ ನಟಿಯಾಗಿದ್ದರೂ ಆಕೆಗೂ ಒಂದು ಭಯಾನಕ ಕಾಯಿಲೆ ಇತ್ತು.
4/ 6
ಹೌದು, ಸನ್ನಿ ಎಲ್ಲೇ ಇದ್ದರೂ ಪ್ರತಿ 15 ನಿಮಿಷಕ್ಕೊಮ್ಮೆ ತಮ್ಮ ಕೈ-ಕಾಲುಗಳನ್ನು ತೊಳೆದುಕೊಳ್ಳುತ್ತಿದ್ದರಂತೆ.
5/ 6
ಇದು ಕೇಳಲು ತಮಾಷೆ ಅನಿಸಬಹುದು ಆದರೆ ಅನುಭವಿಸುವವರಿಗೆ ಗೊತ್ತು ಅದರ ಕಷ್ಟ. ಈ ಮಾನಸಿಕ ಸಮಸ್ಯೆಯಿಂದಾಗಿ ಸನ್ನಿ ಶೂಟಿಂಗ್ಗೆ ಸದಾ ತಡವಾಗಿ ಹೋಗುತ್ತಿದ್ದಂತೆ.
6/ 6
ಸನ್ನಿ ಸಿನಿಮಾಗಳ ಚಿತ್ರೀಕರಣಕ್ಕೆ ತಡವಾಗಿ ಹೋದಾಗ ತಮಗಿದ್ದ ಕಾಯಿಲೆ ಬಗ್ಗೆ ಹೇಳಿಕೊಳ್ಳಲಾಗದೆ ಬೈಗುಳ ತಿಂದಿದ್ದೂ ಇದೆಯಂತೆ.