Sunny Leone: ಸನ್ನಿ ಲಿಯೋನ್ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಅನೇಕ ಬ್ರ್ಯಾಂಡ್ಗಳ ಪ್ರಮೋಷನ್ನಲ್ಲೂ ಅವರು ತೊಡಗಿಕೊಂಡಿದ್ದಾರೆ. ಸದ್ಯ ಮಾಲ್ಡೀವ್ಸ್ನಲ್ಲಿ ಸನ್ನಿ ಸುತ್ತಾಟ ನಡೆಸುತ್ತಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರರಂಗದ ಗಣ್ಯರಿಗೆ ಮಾಲ್ಡೀವ್ಸ್(Maldives) ಎಂದರೆ ತುಸು ಹೆಚ್ಚೇ ಸೆಳೆತ. ಸೆಲೆಬ್ರಿಟಿಗಳ ದಂಡು ದ್ವೀಪರಾಷ್ಟ್ರದಲ್ಲಿ ವೆಕೇಷನ್(Vacation) ಎಂಜಾಯ್ ಮಾಡುತ್ತಾರೆ. ಇದೀಗ ಸನ್ನಿ ಲಿಯೋನ್(Sunny Leone) ಸರದಿ. ಹೌದು, ಸನ್ನಿ ಲಿಯೋನ್ ಇದೀಗ ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
2/ 8
ಸನ್ನಿ ಲಿಯೋನ್ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಅನೇಕ ಬ್ರ್ಯಾಂಡ್ಗಳ ಪ್ರಮೋಷನ್ನಲ್ಲೂ ಅವರು ತೊಡಗಿಕೊಂಡಿದ್ದಾರೆ. ಸದ್ಯ ಮಾಲ್ಡೀವ್ಸ್ನಲ್ಲಿ ಸನ್ನಿ ಸುತ್ತಾಟ ನಡೆಸುತ್ತಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
3/ 8
ಇದೀಗ ಸನ್ನಿ ಲಿಯೋನ್ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಸ್ಪಾಗಳಿಗೆ ಹೋಗುವುದರ ಮೂಲಕ ಮತ್ತು ಸಮುದ್ರತೀರದಲ್ಲಿ ಸ್ನಾನ ಮಾಡುವ ನಟಿ ಐಲ್ಯಾಂಡ್ ವೆಕೇಷನ್ ಎಂಜಾಯ್ ಮಾಡಿದ್ದಾರೆ.
4/ 8
ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಇತ್ತೀಚಿನ ಫೋಟೋಗಳು ಲಕ್ಷಾಂತರ ಲೈಕ್ಗಳನ್ನು ಗಳಿಸಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ಹಲವು ಸಿನಿಮಾ ಸೆಲೆಬ್ರಿಟಿಗಳು ವೆಕೇಷಷನ್ಗೆ ಮಾಲ್ಡೀವ್ಸ್ಗೆ ಹೋಗುವುದು ಸಾಮಾನ್ಯ.
5/ 8
ಸನ್ನಿ ತನ್ನ ಇನ್ಸ್ಟಾಗ್ರಾಮ್(Instagram) ಪುಟದಲ್ಲಿ ಮಾಲ್ಡೀವ್ಸ್ನಲ್ಲಿ ತೆಗೆದ ಕೆಲವು ಮನಮೋಹಕ ಫೋಟೋಗಳನ್ನು ಪೋಸ್ಟ್ ಮಾಡಿದ್ದು ಅದು ವೈರಲ್ ಆಗಿದೆ. ಈ ಪೋಸ್ಟ್ ಅತಿ ಕಡಿಮೆ ಸಮಯದಲ್ಲಿ 1 ಮಿಲಿಯನ್ ಲೈಕ್ಗಳನ್ನು ಪಡೆದಿದೆ.
6/ 8
ನಟಿ ಸನ್ನಿ ಲಿಯೋನ್ ಪ್ರಸ್ತುತ ವಡಿವುಡಯನ್ ನಿರ್ದೇಶನದ ತಮಿಳು(Tamil) ಚಿತ್ರ 'ವೀರಮಾದೇವಿ' ಮತ್ತು ಯುವನ್ ನಿರ್ದೇಶನದ 'OMG'ಯಲ್ಲಿ ನಟಿಸುತ್ತಿದ್ದಾರೆ.
7/ 8
ಸನ್ನಿ ಲಿಯೋನ್(Sunny Leone) ಬಾಲಿವುಡ್ನ(Bollywood) ಪ್ರಸಿದ್ಧ ಗ್ಲಾಮರ್ ನಟಿ. ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಸನ್ನಿ ಫ್ಯಾಮಿಲಿ & ಪ್ರೊಫೆಷನಲ್ ಲೈಪಫ್ನಲ್ಲೂ ಖುಷ್.
8/ 8
ಅಮೆರಿಕನ್ ಕ್ಯಾನ್ಸರ್ ಸೊಸೈಟಿಗಾಗಿ ಹಣವನ್ನು ಸಂಗ್ರಹಿಸಲು ಅವರು ರಾಕ್ 'ಎನ್' ರೋಲ್ ಲಾಸ್ ಏಂಜಲೀಸ್ ಹಾಫ್-ಮ್ಯಾರಥಾನ್ ಸೇರಿದಂತೆ ಕ್ರಿಯಾಶೀಲತೆಯ ಅಭಿಯಾನದ ಭಾಗವಾಗಿದ್ದಾರೆ .ಸನ್ನಿ ಲಿಯೋನ್