Sunny Leone: ಬ್ರೈಟ್ ರೆಡ್ ಲೆಹೆಂಗಾದಲ್ಲಿ ಸನ್ನಿ ಲಿಯೋನ್! ಸಖತ್ ಬ್ಯೂಟಿ ಎಂದ ಫ್ಯಾನ್ಸ್

ಸನ್ನಿ ಲಿಯೋನ್​ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಬಾಲಿವುಡ್​ನ ಕ್ಯೂಟ್ ನಟಿ ಕೆಂಪು ಬಣ್ಣದ ಸುಂದರವಾದ ಲೆಹೆಂಗಾ ಧರಿಸಿ ಪೋಸ್ ಕೊಟ್ಟಿದ್ದಾರೆ.

First published:

  • 18

    Sunny Leone: ಬ್ರೈಟ್ ರೆಡ್ ಲೆಹೆಂಗಾದಲ್ಲಿ ಸನ್ನಿ ಲಿಯೋನ್! ಸಖತ್ ಬ್ಯೂಟಿ ಎಂದ ಫ್ಯಾನ್ಸ್

    ಬಾಲಿವುಡ್ ನಟಿ ಸನ್ನಿ ಲಿಯೋನ್ ಸುಂದರವಾದ ಬ್ರೈಟ್ ರೆಡ್ ಲಹೆಂಗಾವನ್ನು ಧರಿಸಿ ಸುಂದರವಾಗಿ ಪೋಸ್​ ಕೊಟ್ಟಿದ್ದಾರೆ. ಡ್ಯಾನ್ಸ್​ಗಳ ಮೂಲಕ ಪ್ರೇಕ್ಷರನ್ನು ರಂಜಿಸುವ ಸನ್ನಿ ಲಿಯೋನ್ ಈಗ ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 28

    Sunny Leone: ಬ್ರೈಟ್ ರೆಡ್ ಲೆಹೆಂಗಾದಲ್ಲಿ ಸನ್ನಿ ಲಿಯೋನ್! ಸಖತ್ ಬ್ಯೂಟಿ ಎಂದ ಫ್ಯಾನ್ಸ್

    ರೆಡ್ ವೈನ್ ಕಲರ್ ಲೆಹೆಂಗಾ ಧರಿಸಿದ್ದರು ಸನ್ನಿ ಲಿಯೋನ್. ಇದಕ್ಕೆ ದುಪಟ್ಟಾ ಇರಲಿಲ್ಲ. ಬದಲಾಗಿ ನೆಕ್​ಸ್ಟೈಲ್​ನಲ್ಲಿ ಸುಂದರವಾ ಡಿಸೈನ್ ಮಾಡಲಾಗಿತ್ತು.

    MORE
    GALLERIES

  • 38

    Sunny Leone: ಬ್ರೈಟ್ ರೆಡ್ ಲೆಹೆಂಗಾದಲ್ಲಿ ಸನ್ನಿ ಲಿಯೋನ್! ಸಖತ್ ಬ್ಯೂಟಿ ಎಂದ ಫ್ಯಾನ್ಸ್

    ಲೆಹೆಂಗಾ ಬ್ಲೌಸ್​ನ ಸೈಡ್​ನಲ್ಲಿ ಕೆಂಬಣ್ಣದ ಸುಂದರ ಮಣಿಗಳನ್ನು ಪೋಣಿಸಲಾಗಿತ್ತು. ನಟಿ ಇದಕ್ಕೆ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು. ಲಿಪ್​ಸ್ಟಿಕ್ ಕಲರ್ ಕ್ಲಾಸೀಯಾಗಿತ್ತು.

    MORE
    GALLERIES

  • 48

    Sunny Leone: ಬ್ರೈಟ್ ರೆಡ್ ಲೆಹೆಂಗಾದಲ್ಲಿ ಸನ್ನಿ ಲಿಯೋನ್! ಸಖತ್ ಬ್ಯೂಟಿ ಎಂದ ಫ್ಯಾನ್ಸ್

    ಹಸಿರು ಬಣ್ಣದ ಇಯರಿಂಗ್ಸ್ ಧರಿಸಿದ್ದರು ನಟಿ. ಕೆಂಬಣ್ಣದ ಲೆಹೆಂಗಾಗೆ ಹಸಿರು ಬಣ್ಣದ ಇಯರಿಂಗ್ಸ್ ಸುಂದರವಾಗಿ ಮ್ಯಾಚ್ ಆಗಿದೆ. ನಟಿ ಯಾವುದೇ ನೆಕ್ಲೇಸ್ ಧರಿಸಿರಲಿಲ್ಲ.

    MORE
    GALLERIES

  • 58

    Sunny Leone: ಬ್ರೈಟ್ ರೆಡ್ ಲೆಹೆಂಗಾದಲ್ಲಿ ಸನ್ನಿ ಲಿಯೋನ್! ಸಖತ್ ಬ್ಯೂಟಿ ಎಂದ ಫ್ಯಾನ್ಸ್

    ಸನ್ನಿ ಲಿಯೋನ್ ಅವರ ಈ ಲೆಹೆಂಗಾ ಫೋಟೋಗಳಿಗೆ 6 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅವರ ಅಭಿಮಾನಿಗಳು ಫೋಟೋಗಳ್ನು ಇಷ್ಟಪಟ್ಟು ಶೇರ್ ಮಾಡಿಕೊಂಡಿದ್ದಾರೆ.

    MORE
    GALLERIES

  • 68

    Sunny Leone: ಬ್ರೈಟ್ ರೆಡ್ ಲೆಹೆಂಗಾದಲ್ಲಿ ಸನ್ನಿ ಲಿಯೋನ್! ಸಖತ್ ಬ್ಯೂಟಿ ಎಂದ ಫ್ಯಾನ್ಸ್

    ಬ್ರೈಟ್ ರೆಡ್ ಲಹೆಂಗಾ ಧರಿಸಿ ಪೋಸ್ ಕೊಟ್ಟ ಸನ್ನಿ ಲಿಯೋನ್ ಅವರ ಪೋಟೋಗಳಿಗೆ 2800ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ಸನ್ನಿ ಲಿಯೋನ್ ಪತಿ ರೆಡ್ ಹಾರ್ಟ್​ಗಳನ್ನು ಕಮೆಂಟ್ ಬಾಕ್ಸ್​ನಲ್ಲಿ ಹಾಕಿದ್ದಾರೆ.

    MORE
    GALLERIES

  • 78

    Sunny Leone: ಬ್ರೈಟ್ ರೆಡ್ ಲೆಹೆಂಗಾದಲ್ಲಿ ಸನ್ನಿ ಲಿಯೋನ್! ಸಖತ್ ಬ್ಯೂಟಿ ಎಂದ ಫ್ಯಾನ್ಸ್

    ಸನ್ನಿ ಲಿಯೋನ್ ಚೆಲುವಿಗೆ ಮಿತಿಯೇ ಇಲ್ಲ ಎಂದಿದ್ದಾರೆ ಅವರ ಫ್ಯಾನ್ಸ್. ಇನ್ನೂ ಕೆಲವರು ನಟಿ ಸಾಂಪ್ರದಾಯಿಕ ಉಡುಗೆಯಲ್ಲೂ ಸುಂದರವಾಗಿ ಕಾಣುತ್ತಾರೆ ಎಂದಿದ್ದಾರೆ.

    MORE
    GALLERIES

  • 88

    Sunny Leone: ಬ್ರೈಟ್ ರೆಡ್ ಲೆಹೆಂಗಾದಲ್ಲಿ ಸನ್ನಿ ಲಿಯೋನ್! ಸಖತ್ ಬ್ಯೂಟಿ ಎಂದ ಫ್ಯಾನ್ಸ್

    ಹಿಂದಿ ಬಿಗ್​ಬಾಸ್ ಅವಕಾಶವನ್ನು ಪಡೆದು ನಂತರ ಭಾರತದಲ್ಲಿ ದಿಢೀರ್ ಖ್ಯಾತಿಗೆ ಬಂದ ನಟಿ ಸನ್ನಿ ಲಿಯೋನ್ ಆರಂಭದಲ್ಲಿ ಡ್ಯಾನ್ಸ್​ಗಳನ್ನು ಮಾತ್ರ ಮಾಡುತ್ತಿದ್ದರೂ ನಂತರ ಒಳ್ಳೊಳ್ಳೆ ಸಿನಿಮಾ ಅವಕಾಶ ಪಡೆದಿದ್ದಾರೆ.

    MORE
    GALLERIES