Sunny Leone: ಬೇಸರವಾಗುತ್ತಿದೆ ಅಂತ ಅಭಿಮಾನಿಗಳ ಸಹಾಯ ಕೇಳಿದ ನಟಿ ಸನ್ನಿ ಲಿಯೋನ್..!
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುವ ನಟಿ ಸನ್ನಿ ಲಿಯೋನ್ ಅವರಿಗೆ ತುಂಬಾ ಬೋರ್ ಆಗುತ್ತದೆಯಂತೆ. ಅದಕ್ಕೆ ಅವರು ತಮ್ಮ ಫೋಟೋಗಳಿಗೆ ಶೀರ್ಷಿಕೆ ಕೊಡುವಂತೆ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ. (ಚಿತ್ರಗಳು ಕೃಪೆ: ಸನ್ನಿ ಲಿಯೋನ್ ಇನ್ಸ್ಟಾಗ್ರಾಂ ಖಾತೆ)