ಸುನಿಲ್ ಗ್ರೋವರ್ ತಮ್ಮ ಕಾಮಿಕ್ ಟೈಮಿಂಗ್ಗೆ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ನಟ ಆಲೂಗೆಡ್ಡೆ, ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ಆದರೆ ಸುನಿಲ್ ಗ್ರೋವರ್ ನಿಜ ಜೀವನದಲ್ಲಿ ಎಷ್ಟು ಶ್ರೀಮಂತರು ಗೊತ್ತಾ? (ಕ್ರೆಡಿಟ್/ಇನ್ಸ್ಟಾಗ್ರಾಮ್/ಹೂಸುನಿಲ್ಗ್ರೋವರ್)