Suneil Shetty: ಮಗಳು ಅತಿಯಾ ಶೆಟ್ಟಿ ರಾಕ್ಷಸಿ ಎಂದ ಸುನೀಲ್​ ಶೆಟ್ಟಿ..!

Rare Photos Of Suneil Shetty: ಕರಾವಳಿಯ ಖಡಕ್​ ಹೈದ ಹಾಗೂ ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ಲಾಕ್​ಡೌನ್​ನಲ್ಲಂತೂ ಸಾಕಷ್ಟು ಪೋಸ್ಟ್​ ಮಾಡುತ್ತಿದ್ದಾರೆ. ಹೀಗಿರುವಾಗಲೇ ಸುನೀಲ್​ ಮಗಳನ್ನು ರಾಕ್ಷಸಿ ಎಂದು ಕರೆದಿರುವುದು ನೆಟ್ಟಿಗರ ಹುಬ್ಬೇರಿಸಿದೆ. (ಚಿತ್ರಗಳು ಕೃಪೆ: ಸನೀಲ್​ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: