ಬಾಲಿವುಡ್ ನಲ್ಲಿ ಮತ್ತೆ ಮದುವೆಯ ಸೀಸನ್ ಆರಂಭವಾಗಲಿದ್ದು, ಈ ವರ್ಷ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಅವರ ಜೊತೆ ಮದುವೆ ಆಗಲಿದ್ದಾರೆ. ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಮದುವೆ ಜನವರಿ 23 ರಂದು ನಡೆಯಲಿದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಥಿಯಾ ಫ್ಯಾಮಿಲಿಯಿಂದ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಜನವರಿ 20ರ ಮದುವೆಯ ಅಧಿಕೃತ ಘೋಷಣೆ ಹೊರಬೀಳಲಿದೆ.