Sumalatha Ambareesh: ವಿವಾಹ ವಾರ್ಷಿಕೋತ್ಸವದಂದು ಅಂಬಿಯನ್ನು ನೆನೆದ ಸುಮಲತಾ..!

Wedding Anniversary: ಸ್ಯಾಂಡಲ್​ವುಡ್ ರೆಬೆಲ್​ ಸ್ಟಾರ್​ ಅಂಬರೀಷ್​ ಹಾಗೂ ಸುಮಲತಾ ಅವರ ವಿವಾಹವಾಗಿ ಇಂದಿಗೆ ಸರಿಯಾಗಿ 29 ವರ್ಷಗಳು ಕಳೆದಿವೆ. ತಮ್ಮ ವಿವಾಹ ವಾರ್ಷಿಕೋತ್ಸವದಂದು ಸಮಲತಾ ಅಂಬರೀಷ್​ ಅವರನ್ನು ನೆನೆದು ತಮ್ಮ ಫೋಟೋ ಹಂಚಿಕೊಂಡಿದ್ದು, ಪ್ರೀತಿ, ಸಾವು ಹಾಗೂ ಜೀವನಕ್ಕಿಂತ ಮಿಗಿಲಾಗಿದ್ದು ಎಂದು ಬರೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸುಮಲತಾ ಅಂಬರೀಷ್​ ಇನ್​ಸ್ಟಾಗ್ರಾಂ ಖಾತೆ)

First published: