ರೆಬೆಲ್ ಸ್ಟಾರ್ ಹುಟ್ಟೂರಿನಲ್ಲಿ ಕೇಕ್ ಕತ್ತರಿಸುವ ಮೂಲಕ ಅಂಬಿಯ ಹುಟ್ಟುಹಬ್ಬ ಆಚರಿಸಿದ ಸುಮಲತಾ-ಅಭಿಷೇಕ್..!
ರೆಬಲ್ ಸ್ಟಾರ್ ಅಂಬರೀಷ್ ಅವರ 69ನೇ ಹುಟ್ಟುಹಬ್ಬದಂದು ಸುಮಲತಾ ಅಂಬರೀಷ್ ಮಂಡ್ಯಕ್ಕೆ ಭೇಟಿ ಕೊಟ್ಟಿದ್ದಾರೆ. ಅಂಬಿ ಅವರ ಹುಟ್ಟೂರಾದ ಮಂಡ್ಯದ ಮದ್ದೂರಿನ ದೊಡ್ಡರಸಿನಕೆರೆಗೆ ಹೋಗಿ ಅಲ್ಲಿಯೂ ಪೂಜೆ ಮಾಡಿದ್ದಾರೆ.