ಬರಲಿದೆ 'ಅಂಬಿ' ಜೀವನಾಧಾರಿತ ಚಿತ್ರ: ಯಾರಾಗಲಿದ್ದಾರೆ ರೆಬೆಲ್ ಸ್ಟಾರ್?

ರೆಬೆಲ್ ಸ್ಟಾರ್​ ಅಂದರೆ ಥಟ್ಟನೇ ಕಣ್ಮುಂದೆ ಬರುವ ಮುಖ ಅಂಬರೀಶ್​ ಅವರದ್ದು. ಕರುನಾಡನ್ನು ಅಂಬಿ ಅಗಲಿದರು ಕಲಿಯುಗದ ಕರ್ಣ ಮಾತ್ರ ಅಜರಾಮರ. ಹೀಗಾಗಿಯೇ ಅಂಬರೀಶ್ ಅವರ ಹೆಸರು ಆಗಾಗ್ಗೆ ಸಖತ್ ಸುದ್ದಿಯಲ್ಲಿರುವುದು. ಇದೀಗ ಅಂಬಿ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರುವ ಕಾಲ ಸನಿಹದಲ್ಲಿದೆ.

First published: