ನಾನು ಹಾಗೂ ಅಂಬರೀಶ್ ಸ್ನೇಹಿತರು, ಕುಟುಂಬ, ಹಾಗೂ ಅಭಿಮಾನಿಗಳಿಂದ ಬಹಳಷ್ಟು ಪ್ರೀತಿ ಪಡೆಯುವ ಆಶೀರ್ವಾದ ಹೊಂದಿದ್ದೆವು. ಆ ಪ್ರೀತಿ ನಮ್ಮ ಸಂಬಂಧ ಗಾಢಗೊಳಿಸಿತ್ತು. ಅಭಿಷೇಕ್ ಹಾಗೂ ಅವಿವಾಗೆ ಅದೇ ಪ್ರೀತಿ ಸಿಗಲಿದೆ ಎಂದು ಭಾವಿಸುತ್ತೇನೆ. ಅದುವೇ ಅವರನ್ನು ಭವಿಷ್ಯದಲ್ಲಿ ಕಾಪಾಡುತ್ತದೆ. ನಮ್ಮ ಕುಟುಂಬಕ್ಕೆ ಮಗಳನ್ನು ಬರಮಾಡಿಕೊಳ್ಳುತ್ತಿರುವ ಈ ಸಂದರ್ಭ ಎಲ್ಲರು ತೋರಿಸುತ್ತಿರುವ ಪ್ರೀತಿಗೆ ಧನ್ಯವಾದಗಳು ಎಂದಿದ್ದಾರೆ.