Happy Birthday Sumalatha Ambareesh: ಹುಟ್ಟುಹಬ್ಬದ ಸಂಭ್ರಮದಲ್ಲಿ ಸುಮಲತಾ: ಶುಭ ಕೋರಿದ ಅಭಿಷೇಕ್ ಅಂಬರೀಷ್ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಷ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 58ನೇ ವಸಂತಕ್ಕೆ ಕಾಲಿಟ್ಟಿ ನಟಿಗೆ ಅವರ ಮಗ ಅಭಿಷೇಕ್ ಅಂಬರೀಷ್ ವಿಶೇಷವಾಗಿ ಶುಭ ಕೋರಿದ್ದಾರೆ. ಇಲ್ಲಿವೆ ಚಿತ್ರಗಳು. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
1 / 15
ನಟಿ ಸುಮಲತಾ ಇಂದು 58ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
2 / 15
ಪ್ರೀತಿಯ ಅಮ್ಮನಿಗೆ ಅಭಿಷೇಕ್ ಅಂಬರೀಷ್ ವಿಶೇಷವಾಗಿ ಶುಭ ಕೋರಿದ್ದಾರೆ.
3 / 15
ಮಧ್ಯರಾತ್ರಿಯೇ ಅಮ್ಮನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ ಅಭಿಷೇಕ್.
4 / 15
ಸುಮಲತಾ ಅವರ ಹುಟ್ಟುಹಬ್ಬಕ್ಕೆಂದು ಸಿದ್ಧಪಡಿಸಿರುವ ಈ ಕಾಮನ್ ಡಿಪಿಯನ್ನು ಹಂಚಿಕೊಳ್ಳುವ ಮೂಲಕ ಅಭಿಷೇಕ್ ಅಮ್ಮನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
5 / 15
ಕಳೆದ ವರ್ಷ ಅಭಿಷೇಕ್ ಅಮ್ಮನ ಹುಟ್ಟುಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಿಸಿದ್ದರು.
6 / 15
ಸುಮಲತಾ ಅವರು ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ಸಕ್ರಿಯವಾಗಿದ್ದಾರೆ.
7 / 15
ಜೊತೆಗೆ ಮುಂದಿನ ಚುನಾವಣೆಗೂ ಸಿದ್ಧತೆ ನಡೆಸುತ್ತಿದ್ದಾರೆ.
8 / 15
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸುಮಲತಾ ಅಂಬರೀಷ್
9 / 15
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸುಮಲತಾ ಅಂಬರೀಷ್
10 / 15
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸುಮಲತಾ ಅಂಬರೀಷ್
11 / 15
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸುಮಲತಾ ಅಂಬರೀಷ್
12 / 15
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸುಮಲತಾ ಅಂಬರೀಷ್
13 / 15
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸುಮಲತಾ ಅಂಬರೀಷ್
14 / 15
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸುಮಲತಾ ಅಂಬರೀಷ್
15 / 15
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸುಮಲತಾ ಅಂಬರೀಷ್
First published: August 27, 2021, 07:01 IST