Pushpa 2 ಸಿನಿಮಾದಲ್ಲಿ ನಟಿಸ್ತಾರಂತೆ ಬಾಲಿವುಡ್​ ನಟ, ಜಬರ್ದಸ್ತ್ ಫೈಟ್ ಪ್ಲ್ಯಾನ್​ ಮಾಡಿದ್ದಾರೆ ನಿರ್ದೇಶಕ

Sukumar- Allu Arjun: ಪುಷ್ಪ ಭಾಗ-1 ನಿರೀಕ್ಷೆಗೂ ಮೀರಿ ದಾಖಲೆಗಳ ಸುನಾಮಿ ಸೃಷ್ಟಿಸಿದ ನಂತರ ಈಗ ಎಲ್ಲರ ಕಣ್ಣು ಪುಷ್ಪಾ 2 ಮೇಲೆ ನೆಟ್ಟಿದೆ. ಸದ್ಯ ಈ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸ ಭರ್ಜರಿಯಾಗಿ ಸಾಗಿದೆ. ಇದೀಗ ಈ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಬಂದಿದೆ.

First published: