Pushpa 2 ಚಿತ್ರದಲ್ಲಿ ಶೈನ್ ಆಗಲಿದ್ದಾರೆ ಸಾಯಿ ಪಲ್ಲವಿ! ಆ ಇಂಟ್ರಸ್ಟಿಂಗ್ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ!

Sai Pallavi: ಅಲ್ಲು ಅರ್ಜುನ್ ನಾಯಕನಾಗಿ ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರ ದೇಶಾದ್ಯಂತ ಹಿಟ್ ಆಗಿತ್ತು. ಈ ಸಿನಿಮಾದ ಸೀಕ್ವೆಲ್ ಬರುತ್ತಿರುವುದು ಗೊತ್ತೇ ಇದೆ. ಪುಷ್ಪ 2 ಶೀರ್ಷಿಕೆಯ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

First published: