Nora Fatehi: ಐಷಾರಾಮಿ ಜೀವನದ ಆಸೆ ಹುಟ್ಟಿಸಿ ನಟಿಯರನ್ನು ಬಲೆಗೆ ಬೀಳಿಸ್ತಿದ್ನಂತೆ ಸುಕೇಶ್! ವಂಚಕನ ಬಗ್ಗೆ ನಟಿಯರು ಹೇಳಿದ್ದೇನು?
ಸುಕೇಶ್ ಕೊಟ್ಟ ಆಫರ್ ಸ್ವೀಕರಿಸಲು ಅನೇಕ ಬಾಲಿವುಡ್ ನಟಿಯರು ಸಾಲುಗಟ್ಟಿ ನಿಂತಿದ್ರು. ಗರ್ಲ್ ಫ್ರೆಂಡ್ ಆಗುವಂತೆ ನನ್ನನ್ನು ಪೀಡಿಸಿದ್ದ, ನನ್ನ ಜೀವನವನ್ನೇ ಹಾಳು ಮಾಡಿದ ಎಂದು ಆರೋಪಿಸಿದ್ದಾರೆ.
200 ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ವಿರುದ್ಧ ಬಾಲಿವುಡ್ ನಟಿ ನೋರಾ ಫತೇಹಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ದೆಹಲಿ ಪಟಿಯಾಲ ಕೋರ್ಟ್ಗೆ ನಟಿ ಸುಕೇಶ್ ವಿರುದ್ಧ ಹೇಳಿಕೆ ನೀಡಿದ್ದಾರೆ. ನೋರಾ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ.
2/ 7
ಸುಕೇಶ್ ವಿರುದ್ಧ ನಟಿ ನೋರಾ ಫತೇಹಿ ಆರೋಪಗಳ ಸುರಿಮಳೆಗೈದಿದ್ದಾರೆ. ಸುಕೇಶ್ ಚಂದ್ರಶೇಖರ್ ತನ್ನ ಗರ್ಲ್ ಫ್ರೆಂಡ್ ಎಂದು ಮೆಸೆಂಜರ್ ಕಳುಹಿಸಿದ್ದ. ನೋರಾ ಹೇಳಿಕೆಯು ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದು, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಗ್ಗೆಯೂ ಮಾತನಾಡಿದ್ದಾರೆ.
3/ 7
ತಾನು ಅವನ ಗರ್ಲ್ ಫ್ರೆಂಡ್ ಆದ್ರೆ ನನ್ನ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡ್ತೀನಿ ಎಂದು ಸುಕೇಶ್ ಹೇಳಿದ್ದ ಎಂದು ಹೇಳಿದ್ರು.
4/ 7
200 ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ವಿರುದ್ಧ ಬಾಲಿವುಡ್ ನಟಿ ನೋರಾ ಫತೇಹಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ದೆಹಲಿ ಪಟಿಯಾಲ ಕೋರ್ಟ್ಗೆ ನಟಿ ಸುಕೇಶ್ ವಿರುದ್ಧ ಹೇಳಿಕೆ ನೀಡಿದ್ದಾರೆ. ನೋರಾ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ.
5/ 7
ಸುಕೇಶ್ ವಿರುದ್ಧ ನಟಿ ನೋರಾ ಫತೇಹಿ ಆರೋಪಗಳ ಸುರಿಮಳೆಗೈದಿದ್ದಾರೆ. ಸುಕೇಶ್ ಚಂದ್ರಶೇಖರ್ ತನ್ನ ಗರ್ಲ್ ಫ್ರೆಂಡ್ ಎಂದು ಮೆಸೆಂಜರ್ ಕಳುಹಿಸಿದ್ದ. ನೋರಾ ಹೇಳಿಕೆಯು ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದು, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಗ್ಗೆಯೂ ಮಾತನಾಡಿದ್ದಾರೆ.
6/ 7
ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನನಗೆ ಸಮನ್ಸ್ ನೀಡಿದ ನಂತರವಷ್ಟೇ ಸುಖೇಶ್ ಚಂದ್ರಶೇಖರ್ ಓರ್ವ ವಂಚಕ ಎಂದು ಗೊತ್ತಾಯಿತು. ಅನೇಕ ನಟಿಯರು ಸುಖೇಶ್ ಚಂದ್ರಶೇಖರ್ ಹಿಂದೆ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.
7/ 7
ಸುಖೇಶ್ ಚಂದ್ರಶೇಖರ್ ವಿರುದ್ಧದ ಪ್ರಕರಣದಲ್ಲಿ ನೋರಾ ಫತೇಹಿ ಸಾಕ್ಷಿಯಾಗಿದ್ದಾರೆ. ನಾನು ಆತನ ಗರ್ಲ್ ಫ್ರೆಂಡ್ ಆದರೆ ದೊಡ್ಡ ಮನೆ ಹಾಗೂ ಐಷಾರಾಮಿ ಜೀವನಶೈಲಿ ನೀಡುವುದಾಗಿ ಸುಖೇಶ್ ಚಂದ್ರಶೇಖರ್ ಆಣೆ ಮಾಡಿದ್ದ ಎಂದು ಹೇಳಿದ್ದಾರೆ.