Jacqueline Fernandez: ಜೈಲಿನಿಂದಲೇ ಜಾಕ್ಲಿನ್​ಗೆ ಲವ್ ಲೆಟರ್​ ಬರೆದ ಸುಕೇಶ್​, ರಕ್ಕಮ್ಮನಿಗೆ ಈ ಬಾರಿ ಬಂತು ಸ್ಪೆಷಲ್ ಸಂದೇಶ

ಆರೋಪಿ ಸುಕೇಶ್ ಚಂದ್ರಶೇಖರ್ ಜೈಲಿನಿಂದ ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಜಾಕ್ಲಿನ್ 'ಬೇಬಿ' ಎಂದು ಪತ್ರ ಶುರು ಮಾಡಿದ ಸುಕೇಶ್, ‘ಐ ಲವ್ ಯೂ’, ಐ ಲವ್ ಯೂ ಎಂದು ಪದೇ ಪದೇ ಬರೆದಿದ್ದಾರೆ.

First published:

  • 18

    Jacqueline Fernandez: ಜೈಲಿನಿಂದಲೇ ಜಾಕ್ಲಿನ್​ಗೆ ಲವ್ ಲೆಟರ್​ ಬರೆದ ಸುಕೇಶ್​, ರಕ್ಕಮ್ಮನಿಗೆ ಈ ಬಾರಿ ಬಂತು ಸ್ಪೆಷಲ್ ಸಂದೇಶ

    ಮೈ ಲವ್ಲಿ ಜಾಕ್ಲಿನ್, ನನ್ನ ಗೊಂಬೆ ನಾನು ಏಪ್ರಿಲ್ 28 ರಂದು ನಡೆದ ಫಿಲ್ಮ್​​ಫೇರ್ ಪ್ರಶಸ್ತಿ ಕಾರ್ಯಕ್ರಮ ನೋಡಿದೆ. ನಿಮ್ಮನ್ನು ಕಂಡು ಖುಷಿಯಾಯಿತು. ಇಡೀ ಪ್ರದರ್ಶನದಲ್ಲಿ ನಿಮ್ಮ ಡ್ಯಾನ್ಸ್ ಆಕ್ಟ್ ತುಂಬಾ ಸೂಪರ್ ಆಗಿತ್ತು ಎಂದು ಹೇಳಿದ್ದಾರೆ.

    MORE
    GALLERIES

  • 28

    Jacqueline Fernandez: ಜೈಲಿನಿಂದಲೇ ಜಾಕ್ಲಿನ್​ಗೆ ಲವ್ ಲೆಟರ್​ ಬರೆದ ಸುಕೇಶ್​, ರಕ್ಕಮ್ಮನಿಗೆ ಈ ಬಾರಿ ಬಂತು ಸ್ಪೆಷಲ್ ಸಂದೇಶ

    ನೀವು ಅತ್ಯುತ್ತಮ ಮತ್ತು ನಿಮ್ಮ ಅಭಿನಯವು ಅತ್ಯುತ್ತಮವಾಗಿದೆ ಎಂದು ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ಕೊಂಡಾಡಿದ್ದಾನೆ. ಬೇಬಿ ನಿನ್ನನ್ನು ಹೊಗಳಲು ನನಗೆ ಪದಗಳಿಲ್ಲ, ನೀನು ಸೂಪರ್ ಸ್ಟಾರ್, ಮೈ ಬೇಬಿ ಗರ್ಲ್ ಎಂದು ಚಂದ್ರಶೇಖರ್ ಪತ್ರ ಬರೆದಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

    MORE
    GALLERIES

  • 38

    Jacqueline Fernandez: ಜೈಲಿನಿಂದಲೇ ಜಾಕ್ಲಿನ್​ಗೆ ಲವ್ ಲೆಟರ್​ ಬರೆದ ಸುಕೇಶ್​, ರಕ್ಕಮ್ಮನಿಗೆ ಈ ಬಾರಿ ಬಂತು ಸ್ಪೆಷಲ್ ಸಂದೇಶ

    ನನ್ನ ಜೀವನದಲ್ಲಿ ನಿನ್ನನ್ನು ಪಡೆಯಲು ನಾನುಅದೃಷ್ಟ ಮಾಡಿದ್ದೇನೆ. ನನ್ನ ರಾಣಿ. ಬೊಟ್ಟಾ ಬೊಮ್ಮಾ, ನಾನು ನಿನ್ನನ್ನು ಹುಚ್ಚನಂತೆ ಪ್ರೀತಿಸುತ್ತೇನೆ ಎಂದು ನಿನಗೆ ತಿಳಿದಿದೆ. ನೀನು ನನ್ನನ್ನು ಎಷ್ಟು ಹುಚ್ಚುತನದಿಂದ ಪ್ರೀತಿಸುತ್ತೀಯಾ ಎಂದು ಸಹ ನನಗೆ ತಿಳಿದಿದೆ ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾರೆ.

    MORE
    GALLERIES

  • 48

    Jacqueline Fernandez: ಜೈಲಿನಿಂದಲೇ ಜಾಕ್ಲಿನ್​ಗೆ ಲವ್ ಲೆಟರ್​ ಬರೆದ ಸುಕೇಶ್​, ರಕ್ಕಮ್ಮನಿಗೆ ಈ ಬಾರಿ ಬಂತು ಸ್ಪೆಷಲ್ ಸಂದೇಶ

    ಚಂದ್ರಶೇಖರ್ ತಮ್ಮ ಪ್ರೀತಿಯ ಹುಡುಗಿ ಜಾಕ್ಲಿನ್ ಅನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ್ರು ಹೇಳಿದ್ದಾರೆ. ಸುಕೇಶ್​ ಆಗಾಗ ನಟಿಗೆ ಪತ್ರವನ್ನು ಬರೆದು ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 58

    Jacqueline Fernandez: ಜೈಲಿನಿಂದಲೇ ಜಾಕ್ಲಿನ್​ಗೆ ಲವ್ ಲೆಟರ್​ ಬರೆದ ಸುಕೇಶ್​, ರಕ್ಕಮ್ಮನಿಗೆ ಈ ಬಾರಿ ಬಂತು ಸ್ಪೆಷಲ್ ಸಂದೇಶ

    ಸುಕೇಶ್ ಇತ್ತೀಚಿಗಷ್ಟೇ ಈಸ್ಟರ್ ಶುಭಕೋರಿ ಜಾಕ್ಲಿನ್ ಫರ್ನಾಂಡೀಸ್  ಅವರಿಗಾಗಿ ಪತ್ರ ಬರೆದಿದ್ರು. ಜಾಕ್ಲಿನ್​ಗಾಗಿ ಒಂದು ಹಾಡನ್ನು ಸಹ ಬರೆದಿದ್ದಾರೆ. ಲವ್ ಯು ಮೈ ಬೇಬಿ ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದರು.

    MORE
    GALLERIES

  • 68

    Jacqueline Fernandez: ಜೈಲಿನಿಂದಲೇ ಜಾಕ್ಲಿನ್​ಗೆ ಲವ್ ಲೆಟರ್​ ಬರೆದ ಸುಕೇಶ್​, ರಕ್ಕಮ್ಮನಿಗೆ ಈ ಬಾರಿ ಬಂತು ಸ್ಪೆಷಲ್ ಸಂದೇಶ

    ಜಾಕ್ಲಿನ್ ಫರ್ನಾಂಡಿಸ್​ಗೆ ಹೋಳಿ ಹಬ್ಬದ ಶುಭಾಶಯಗಳು ಎಂದು  ಹಿಂದೆ ಕೂಡ ಸುಕೇಶ್ ಪತ್ರ ಬರೆದಿದ್ರು. ಬಣ್ಣಗಳ ಹಬ್ಬದ ಈ ದಿನದಂದು ನಿನ್ನ ಬದುಕಿನಿಂದ ಮಾಸಿದ ಬಣ್ಣಗಳನ್ನು 100 ಪಟ್ಟು ಹೆಚ್ಚಾಗಿ ಹಿಂದಿರುಗಿ ಬರುವಂತೆ ಮಾಡುತ್ತೇನೆ ಎಂದು  ಬರೆದಿದ್ರು.

    MORE
    GALLERIES

  • 78

    Jacqueline Fernandez: ಜೈಲಿನಿಂದಲೇ ಜಾಕ್ಲಿನ್​ಗೆ ಲವ್ ಲೆಟರ್​ ಬರೆದ ಸುಕೇಶ್​, ರಕ್ಕಮ್ಮನಿಗೆ ಈ ಬಾರಿ ಬಂತು ಸ್ಪೆಷಲ್ ಸಂದೇಶ

    200 ಕೋಟಿ ವಂಚನೆ ಕೇಸ್​ನಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಆಗಾಗ ನಟಿ ಜಾಕ್ಲಿನ್ ಫರ್ನಾಂಡಿಸ್ ಬಗ್ಗೆ ತನ್ನ ಪ್ರೀತಿ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ಸುಕೇಶ್ ಜಾಕ್ಲಿನ್​ಗೆ ಪ್ರೇಮಪತ್ರ ಬರೆದಿದ್ದಾನೆ.

    MORE
    GALLERIES

  • 88

    Jacqueline Fernandez: ಜೈಲಿನಿಂದಲೇ ಜಾಕ್ಲಿನ್​ಗೆ ಲವ್ ಲೆಟರ್​ ಬರೆದ ಸುಕೇಶ್​, ರಕ್ಕಮ್ಮನಿಗೆ ಈ ಬಾರಿ ಬಂತು ಸ್ಪೆಷಲ್ ಸಂದೇಶ

    ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರು ಫೋರ್ಟಿಸ್ ಪ್ರಮೋಟರ್​​ ಅವರ ಪತ್ನಿಯಿಂದ 200 ಕೋಟಿ ವಂಚಿಸಿದ ಆರೋಪವನ್ನು ಎದುರಿಸುತ್ತಿದ್ದಾನೆ.

    MORE
    GALLERIES