Suhasini: ಐಶ್ವರ್ಯಾ ರಜನಿಕಾಂತ್ ಜೊತೆ ಸುಹಾಸಿನಿ ಸೆಲ್ಫಿ; ಲಂಡನ್ನಲ್ಲಿ 'ಡಾ.ನಂದಿನಿ' ಜಾಲಿ ಡೇಸ್
ಬಹುಭಾಷಾ ನಟಿ ಸುಹಾಸಿನಿ ಸೂಪರ್ ಸ್ಟಾರ್ಗಳ ಜೊತೆ ನಟಿಸಿ ಮಿಂಚಿದ ನಟಿಯಾಗಿದ್ದಾರೆ. ಈಗಲೂ ಅನೇಕ ಚಿತ್ರಗಳಲ್ಲಿ ಸುಹಾಸಿನಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ ನಗುವಿನಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ.
ಇತ್ತೀಚೆಗೆ ಹಿರಿಯ ನಟಿ ಸುಹಾಸಿನಿ ಅವರು ತಮ್ಮ ಮಗನ ಕಚೇರಿ ಉದ್ಘಾಟನೆಗೆಂದು ಲಂಡನ್ಗೆ ಹೋಗಿದ್ರು.
2/ 7
ನಟಿ ಸುಹಾಸಿನಿ ಮಣಿರತ್ನಂ ಅವರು ಲಂಡನ್ನಲ್ಲಿ ಐಶ್ವರ್ಯಾ ರಜನಿಕಾಂತ್ ಅವರೊಂದಿಗೆ ತೆಗೆದುಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
3/ 7
ನಟಿ ಸುಹಾಸಿನಿ 80ರ ದಶಕದಲ್ಲಿ ದಕ್ಷಿಣ ಭಾಗದ ಜನಪ್ರಿಯ ನಟಿಯಾಗಿ ಮಿಂಚಿದ್ರು. ಹಿರಿಯ ನಟ ಚಾರು ಹಾಸನ್ ಅವರ ಪುತ್ರಿ, ಅವರು ನಿರ್ಮಾಪಕ ಮತ್ತು ನಿರ್ದೇಶಕರೂ ಆಗಿದ್ದಾರೆ.
4/ 7
ಮಗನ ಕಚೇರಿ ಉದ್ಘಾಟನೆಗೆಂದು ಸುಹಾಸಿನಿ ಇತ್ತೀಚೆಗೆ ಲಂಡನ್ಗೆ ತೆರಳಿ ಅಲ್ಲೇ ಕೆಲ ದಿನಗಳು ಕಳೆದಿದ್ದಾರೆ. ಲಂಡನ್ನಲ್ಲಿ ತೆಗೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
5/ 7
ಅಲ್ಲಿ ರಜನಿಕಾಂತ್ ಅವರನ್ನು ಐಶ್ವರ್ಯಾ ಭೇಟಿಯಾದರು. ಆ ಚಿತ್ರಗಳನ್ನು ಸುಹಾಸಿನಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
6/ 7
ಇವರ ನಟನಾ ಚಾತುರ್ಯತೆಗೆ, ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು, ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಬಂದಿದೆ. ಸುಹಾಸಿನಿ ಅವರು ನಟಿಯಷ್ಟೇ ಅಲ್ಲ, ಅವರೊಬ್ಬ ನಿರ್ದೇಶಕಿ, ನಿರ್ಮಾಪಕಿ ಹಾಗೂ ಬರಹಗಾರ್ತಿ ಕೂಡ ಆಗಿದ್ದಾರೆ.
7/ 7
1988ರಲ್ಲಿ ಪ್ರಖ್ಯಾತ ನಿರ್ದೇಶಕ ಮಣಿರತ್ನಂ ಅವರೊಡನೆ ವಿವಾಹವಾದರು. ಇವರಿಗೆ ಒಬ್ಬ ಮಗನಿದ್ದಾನೆ ಇವರು ಇದೀಗ ಲಂಡನ್ ನಲ್ಲಿ ತನ್ನದೇ ಕಂಪನಿ ತೆರೆದಿದ್ದಾರೆ.